ಮಂಗಳೂರು: ನಿಮ್ಮ ಮಕ್ಕಳು ಸಾಧನೆಯ ಉತ್ತುಂಗಕ್ಕೆ ಏರಿ ವಿಶೇಷ ಸಾಧಕರಾಗಬೇಕೆ…? ಹಾಗಾದರೆ ಶಿಕ್ಷಣ ತಜ್ಞ ಸುಳ್ಯದವರಾದ ಗೋಪಾಡ್ಕರ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಸುವ ಪ್ರತಿಷ್ಠಿತ ಪರ್ಯಾಯ ಮಾದರಿ ಶಿಕ್ಷಣ ಸಂಸ್ಥೆ ‘ಸ್ವರೂಪ ಅಧ್ಯಯನ ಕೇಂದ್ರಕ್ಕೆ ಪ್ರವೇಶ ಪಡೆಯುವ ಅವಕಾಶ ಇದೆ.
ಸ್ವರೂಪ ಅಧ್ಯಯನ ಕೇಂದ್ರ 2025 ಜೂನ್ ತಿಂಗಳಿಂದ ಆರಂಭವಾಗಲಿರುವ ಸ್ವರೂಪ ಸಾಧನಾ ಶಿಕ್ಷಣಕ್ಕೆ ದೇಶಕ್ಕೇ ಮಾದರಿಯಾಗಲು 6ನೇ ತರಗತಿ ಮೇಲ್ಪಟ್ಟು 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪಡೆಯಲು ಅವಕಾಶವಿದೆ.ಉತ್ತಮ ಫಲಿತಾಂಶದೊಂದಿಗೆ ಹತ್ತು
ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸ್ವರೂಪ ಅಧ್ಯಯನ ಕೇಂದ್ರ ಅಪೂರ್ವ ಅವಕಾಶ ನೀಡುತ್ತಿದ್ದು ಪ್ರವೇಶಾತಿ ಆರಂಭಗೊಂಡಿದೆ.ಪ್ರತಿಯೊಬ್ಬ ವಿದ್ಯಾರ್ಥಿಯ ಕನಸುಗಳ ಸಾಕಾರಕ್ಕೆ ಇಲ್ಲಿ ಪೂರಕವಾದ ಆಧಾರವನ್ನು ಒದಗಿಸುತಿದೆ.
50 ವಿದ್ಯಾರ್ಥಿಗಳಿಗೆ 8 ಸಾಧಕ ಉಪನ್ಯಾಸಕರು ಮತ್ತು 10 ಗಣ್ಯ ಸಂಪನ್ಮೂಲ ವ್ಯಕ್ತಿಗಳಿಂದ ಹಲವು ಕ್ಷೇತ್ರಗಳ ಅನುಭವ ಶಿಕ್ಷಣ ಸಿಗಲಿದೆ. ಆದಿ ಸ್ವರೂಪಳೊಂದಿಗೆ ಈಗಾಗಲೇ 40 ವಿಶ್ವದಾಖಲೆ ಮಾಡಿದ, 35 ದಿನಗಳಲ್ಲಿ ಮುಗಿಸಿಕೊಂಡ 8 ಮತ್ತು 9ನೇ ತರಗತಿಯ 8 ವಿದ್ಯಾಥಿಗಳು ಮಾದರಿಯಾಗಿರುತ್ತಾರೆ.
ಮಾಧ್ಯಮ: ENGLISH. ಸಂಸ್ಕೃತ ಮತ್ತು ಕನ್ನಡ ದೇಶದ 10 ಮತ್ತು ವಿದೇಶದ 7 ಭಾಷೆಗಳನ್ನು ಕಲಿಯುವ ಅವಕಾಶ ನಿತ್ಯ ಅಭ್ಯಾಸದಲ್ಲಿ ಸಿಗಲಿದೆ.

ಒತ್ತಡವಿಲ್ಲದ, ಹೊರೆ ಅಲ್ಲದ, ಸಂಭ್ರಮದ, ಸಂತಸದ, ಒಪ್ಪಂದದ ಸ್ವ-ಅಧ್ಯಯನ ಶಿಕ್ಷಣ MEMORY SKILL DEVELOPMENT,
BRAIN SKILL DEVELOPMENT, ATTITUDE DEVELOPMENT, ಆಯಾ ತರಗತಿಯ portion ಅಂಕಗಳಿಗೆ ಯಾವ ಕೊರತೆಗಳೂ ಇರುವುದಿಲ್ಲ.
10ಪ್ರತಿಭೆಗಳು, 10 ಅನುಭವ ಶಿಕ್ಷಣ, 10 ಗುಣಗಳ ಹಸ್ತಾಂತರ, ಕನಿಷ್ಠ 10 ವಿಶ್ವದಾಖಲೆ, 10 ನೆನಪಿನ ತಂತ್ರಗಳು, 10 ಭಾಷೆಗಳ ಕಲಿಕೆ, 2 ಕೈಗಳಿಂದ ಏಕ ಕಾಲಕ್ಕೆ 10 ರೀತಿಯಲ್ಲಿ ಬರೆಯಲು ಅಭ್ಯಾಸ
ನಿತ್ಯಪತ್ರ, ಯೋಗ, ಧ್ಯಾನ, ಸಂಗೀತ, ಸಾಹಿತ್ಯ, ವಾದನಗಳು ಮಿಮಿಕ್ರಿ-ಬೀಟ್ ಬಾಕ್ಸ್, ಚೆಸ್, ಜಗ್ಲಿಂಗ್, ರೂಬಿಕ್ ಕ್ಯೂಬ್, CREATIVE ART, FINE ART, CRAFT, ಮಾತುಗಾರರು (Pubic speaker), ಬರಹಗಾರರು, ಅವಧಾನ ಕಲೆ, ಯಕ್ಷಗಾನ, ಸಾಮಾನ್ಯ ಜ್ಞಾನ ಪ್ಯಾಕೇಜ್, ಗಣಿತ ಮೆಂಟಲ್ ಎಬಿಲಿಟಿ, ವಿಜ್ಞಾನ ಪ್ರಯೋಗಾಲಯದಲ್ಲೇ ಅಧ್ಯಯನ, ಮನೋವಿಜ್ಞಾನ, ಅಭಿನಯ, ಗ್ರಹಿಕೆ, ಚಿಂತನೆ,ಕ್ರಿಯಾಶೀಲತೆ-ಸೃಜನಶೀಲತೆ, ನಯ-ವಿನಯ, ಸಂಸ್ಕಾರ-ಸತ್ಕಾರ, ಉಪಕಾರ ಸ್ಮರಣೆ, ಸ್ವೀಕಾರ ಸಾಮರ್ಥ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುವುದು.

SWAROOPA NATIONAL DEVELOPMENT EDUCATION 10×10 ಯೋಜನೆಯ ಆಧಾರದಲ್ಲಿ ಮಕ್ಕಳ ನಿತ್ಯ ಕಲಿಕೆಯ 10 ವಿಷಯಗಳ ಒಳಗಿನ 10 ವಿಭಾಗಗಳಲ್ಲಿ ನಿತ್ಯ ಬೆಳವಣಿಗೆಯ ದಾಖಲೆಯ ನಿತ್ಯ
ಪ್ರದರ್ಶನವಾಗಲಿದೆ. 7.8,9ನೇ ತರಗತಿ ವಿದ್ಯಾರ್ಥಿಗಳೇ 10 ನೇ ತರಗತಿ ಪೋರ್ಷನ್ ಮುಗಿಸಿಕೊಂಡಿರುತ್ತಾರೆ. – 10ನೇ ತರಗತಿಗೆ 10 ಸಲ ಪೋರ್ಷನ್, 10 ಸಲ ಫ್ರಿಪರೇಟರಿ, 100 ಸಲ ರಿವಿಷನ್ ಸಾಧ್ಯವಿದೆ. ಆದರೆ ಅಗತ್ಯವಿದೆಯೇ? ಪರೀಕ್ಷೆಗಳನ್ನು ಎದುರಿಸುವ, ಗೆಲ್ಲುವ ಸಾಮರ್ಥ್ಯಕ್ಕೆ ಅಭ್ಯಾಸವೂ ನಡೆಸಲಾಗುವುದು.
SWAROOPA STUDY TOUR YOUTUBE CHANNEL ಮೂಲಕ 10 ಮಕ್ಕಳು 100 ಪ್ರಶ್ನೆಗಳ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇಲ್ಲಿ ಪ್ರಶ್ನೆಗಳು ಎಲ್ಲರನ್ನೂ ಬೆಳೆಸುತ್ತದೆ. 2025ರಲ್ಲಿ FITNESS INDIA DEL APP ಬಿಡುಗಡೆಯಾಗಲು ಸಿದ್ಧತೆಯಲ್ಲಿದೆ. ನಿಮ್ಮ ಶಾಲೆಗೂ ದೇಶಕ್ಕೇ ಹೊಸ ಇತಿಹಾಸ ನಿರ್ಮಿಸಲಿರುವ ಸ್ವರೂಪ ಶಿಕ್ಷಣ ಪ್ರಾಂಚೈಸಿ ಬೇಕೇ?
ಯಾವುದೇ ಗೊಂದಲಗಳಿಗೆ, ಸಂದೇಹಗಳಿಗೆ ಸ್ವರೂಪದಲ್ಲೇ ಪ್ರಶ್ನಿಸಿ ಉತ್ತರ ಪಡಕೊಳ್ಳಿರಿ.
ಈಗಾಗಲೇ ಸ್ವರೂಪದಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಹಲವಾರು ಕ್ಷೇತ್ರದಲ್ಲಿ ಸಾಧಕರಾಗಿದ್ದಾರೆ. MBBS, MD, ಇಂಜಿನಿಯರಿಂಗ್ ಗಳಲ್ಲಿ ರ್ಯಾಂಕ್ ಪಡೆದವರಿದ್ದಾರೆ.ಈಗಾಗಲೇ ಸ್ವರೂಪದ 14 ಮಂದಿ ಒಟ್ಟು 53 ವಿಶ್ವದಾಖಲೆ ಪಡಕೊಂಡಿದ್ದಾರೆ.
ಈ ವರ್ಷದಿಂದ ಶಾಲೆಯಿಂದ TC ತೆಗೆದುಕೊಳ್ಳಲು ಗೊಂದಲ ಬೇಡ. ಶಾಲೆಯಿಂದ ಟಿ.ಸಿ. ಅಂಚೆ ಮೂಲಕ ಸ್ವರೂಪ ಅಧ್ಯಯನ ಕೇಂದ್ರದ ಪ್ರಾಂಚೈಸಿ ಒಪ್ಪಿದ ಶಾಲೆಗಳಿಗೆ ಕಳುಹಿಸಬಹುದಾಗಿದೆ. ಸಂಚಾರಿ ಶಿಕ್ಷಣ ಅಧ್ಯಯನ ಕೇಂದ್ರದ ನಾವು ಅಲ್ಲೇ ಮಾದರಿಯಾಗಿರುತ್ತೇವೆ ಎಂದು ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಗೋಪಾಡ್ಕರ್ ತಿಳಿಸಿದ್ದಾರೆ.
Swaroopa Adhyayana Kendra (R) Kodialbail, Mangaluru. Ph: 9845203472 (Gopadkar) 9901638372 (Sumangala)
Online Admission form: Online Admission link: admission Swaroopadhyayanakendra.com
Watch YouTube
*Gopadkar
*Aadi Swaroopa
*Swaroopa Adhyana Kendra
*Swaroopa Study Tour.