ಅಡ್ಕಾರ್: ದೀಪಾವಳಿ ಪ್ರಯುಕ್ತ ಅಡ್ಕಾರಿನ ವೈಫೈ ಗೆಳೆಯರ ಬಳಗದ ವತಿಯಿಂದ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸ್ಥಾಪಿಸಿದ ವಿಭಿನ್ನ ಗೂಡುದೀಪ ಗಮನ ಸೆಳೆಯುತಿದೆ. ಕಳೆದ ಹಲವು ವರ್ಷಗಳಿಂದ ವೈಫೈ ಬಳಗ ವಿಭಿನ್ನ ಗೂಡು ದೀಪ ರಚಿಸಿ ಹೆದ್ದಾರಿ ಬದಿಯಲ್ಲಿ ಪ್ರದರ್ಶನಕ್ಕಿಡುತ್ತಾರೆ.ಈ ವರುಷ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ತುಳು ಸಂಸ್ಕೃತಿಯನ್ನು ಗೂಡುದೀಪದಲ್ಲಿ ಅನಾವರಣಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.































