ಸುಳ್ಯ:ಸುಳ್ಯ ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೆ 100%ಫಲಿತಾಂಶ ಪ್ರಕಟವಾಗಿದೆ.ಹಾಜರಾದ 119 ವಿದ್ಯಾರ್ಥಿಗಳಲ್ಲಿ 54 ಹುಡುಗರು ಮತ್ತು 65 ಹುಡುಗಿಯರು ಪರೀಕ್ಷೆ ಬರೆದಿದ್ದು 119 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶಾಲೆ 100%
ಫಲಿತಾಂಶ ದಾಖಲಾಗಿದೆ.ಒಟ್ಟು 70ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು 4 ವಿದ್ಯಾರ್ಥಿಗಳು ರಾಜ್ಯಕ್ಕೆ 4 ಸ್ಥಾನ ಪಡೆದುಕೊಂಡಿದ್ದಾರೆ.
48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 1ವಿದ್ಯಾರ್ಥಿ ದ್ವೀತಿಯ ಶ್ರೇಣಿ ಪಡೆದುಕೊಂಡಿದ್ದಾರೆ.20 ವಿದ್ಯಾರ್ಥಿಗಳೂ 600ಕ್ಕೂ
ಅಧಿಕ ಅಂಕಗಳಿಸಿದ್ದಾರೆ.ಸುಳ್ಯ ಗಾಂಧಿನಗರ ನಾವೂರು ನಿವಾಸಿ ಅಬ್ದುಲ್ ಮಜೀದ್ ಕೆ ಪಿ ಮತ್ತು ಅಲಿಮಾ ಟಿ ದಂಪತಿಗಳ ಪುತ್ರ ನಿಶಲ್ ಅಹಮ್ಮದ್ 622, ಸುಳ್ಯ ಬಿರಮಂಗಲ ನಿವಾಸಿ ಪ್ರಾನ್ಸಿಸ್ ಡಿಸೋಜ ಮತ್ತು ಶಿಕ್ಷಕಿ ಶಾಂತಿ ಡಿಸೋಜ ರವರ ಪುತ್ರಿ ನಿಸ್ಕ ಡಿಸೋಜ 621,ಸುಳ್ಯ ಹಳೆಗೇಟು ಮಿಲಿಟರಿ ಗ್ರೌಂಡ್ ರವಿಪ್ರಕಾಶ್ ಮತ್ತು ಶಿಕ್ಷಕಿ ಸವಿತಾ ಯು ಆರ್ ರವರ ಪುತ್ರಿ 619,ಸುಳ್ಯ ಗಾಂಧಿನಗರ ನಾವೂರು ಮಜೀದ್ ಕೆ ಪಿ ಮತ್ತು ಅಲೀಮಾ ಟಿ ರವರ ಪುತ್ರ ನಿಶಿಲ್ ಮೊಹಮ್ಮದ್ 616,ಸುಳ್ಯ ಜಾಲ್ಸೂರು ಗಜಾನನ ಎನ್ ವಿ ವಿನಾಯಕ ಪ್ರಭು ಮತ್ತು ಎನ್ ವಿದ್ಯಾ ಪ್ರಭು ರವರ ಪುತ್ರ ವೈಭವ್ ಪ್ರಭು ಎನ್ 615,ಸುಳ್ಯ ದೊಡ್ಡತೋಟದ

ಅಜಿಶ್ಅಗಸ್ಟಿನ್ ಮತ್ತು ಜಿನಿಯಸ್ ಜಾರ್ಜ್ ರವರ ಪುತ್ರಿ ಮೆರಿನ್ ಅಜಿಶ್ 614,ಸುಳ್ಯ ದುಗಲಡ್ಕ ದಿನೇಶ್ ಕುಮಾರ್ ಕೆ ಮತ್ತು ನವ್ಯ ಜಿ ರವರ ಪುತ್ರ ಗುಣನಿಧಿ ಡಿ ಕೆ 614, ಸುಳ್ಯ ಉಬರಡ್ಕ ಗ್ರಾಮದ ಅಪ್ಪಯ್ಯ ಸೂಂತೋಡು ಮತ್ತು ಪೂರ್ಣಿಮಾ ರವರ ಪುತ್ರಿ ಅನ್ವಿತಾ ಎ 613,ಸುಳ್ಯ ಅಲೆಟ್ಟಿ ಗ್ರಾಮದ ಬಡಡ್ಕ ನಿವಾಸಿ ಶಿಕ್ಷಕ ವೆಂಕಟರಾಜ ಬಿ ಅರ್ ಮತ್ತು ಶಿಕ್ಷಕಿ ಸ್ವರ್ಣಲತಾ ಪಿ ಆರ್ ರವರ ಪುತ್ರ ಅಬಿರಾಮ್ ಬಿ 612,ಸುಳ್ಯ ಹಳೆಗೇಟು ಉಸ್ಮಾನ್ ಎಸ್ ಎಂ ಮತ್ತು ಅವ್ವ ಸುಮಯ್ಯ ರವರ ಪುತ್ರಿ ಇಪ್ರತ್ ಹಸೀನಾ ಎಸ್ ಯು 610,ಕಾಸರಗೋಡು ತಾಲೂಕು ಪನತ್ತಡಿ ಗ್ರಾಮದ ಕಲ್ಲಪಳ್ಳಿ ಭವಾನಿಶಂಕರ ಬಿ ಕೆ ಮತ್ತು ಕಾವೇರಮ್ಮ ಎಂ ಬಿ ರವರ ಪುತ್ರಿ ಗ್ರೀಷ್ಮಾ ಎಂ ಬಿ 610,ಸುಳ್ಯ ಬೆಟ್ಟಂಪಾಡಿ ಇಸ್ಮಾಯಿಲ್ ಕುಂಞಿ ಮತ್ತು ಮಿಸಿರಿಯಾ ರವರ ಪುತ್ರಿ ಮುನೀರ ಐ ಬಿ 609,ಸುಳ್ಯ ಐವರ್ನಾಡು ಪರ್ಲಿಕಜೆ ಉದಯಶಂಕರ್ ಮತ್ತು ಭಾರತಿ ರವರ ಪುತ್ರಿ ಕೃತಿ ಪಿ 607 ಸುಳ್ಯ ಅಳಿಕೆ ಮಜಲು ನಿವಾಸಿ ಶಿಕ್ಷಕ ಶಶಿಧರ ಎಂ ಮತ್ತು ಭವ್ಯ ಹೆಚ್ ಎನ್ ರವರ ಪುತ್ರ ಕರಣ್ ಎಂ ಎಸ್ 607,ಸುಳ್ಯ ಅಜ್ಜಾವರ ಬಂಟ್ರಬೈಲು ಅಬ್ದುಲ್ ಖಾದರ್ ಮತ್ತು ಫಬಿದಾ ರವರ ಪುತ್ರ ಮಹಮ್ಮದ್ ಪೈಝ್ 607,ಸುಳ್ಯ ಐವರ್ನಾಡು ಮಾಧವ ಬಿ ಮತ್ತು ಪ್ರೆಮಾಲತಾ ರವರ ಪುತ್ರಿ ಮನ್ವಿತ 605,ಸುಳ್ಯ ಅಲೆಟ್ಟಿ ಕುದ್ಕುಳಿ ಸತೀಶ್ ಐ ಬಿ ಮತ್ತು ಮನೋರಮಾ ಎಂ ಜೆ ರವರ ಪುತ್ರಿ ಸಾಕ್ಷ ಐ ಎಸ್ 605, ಸುಳ್ಯ ತೊಡಿಕಾನ ಆನೆತೋಟ ನಿವಾಸಿ ಉಪನ್ಯಾಸಕ ದಾಮೋದರ ಪಿ ಮತ್ತು ಸುಮಿತ್ರಾ ರವರ ಪುತ್ರಿ ಪುಣ್ಯಶ್ರೀ ಡಿ ಟಿ 603,ಸುಳ್ಯ ಶ್ರೀರಾಂ ಪೇಟೆ ಶ್ರೀಹರಿ ಕಾಂಪ್ಲೆಕ್ಸ್ ನಿವಾಸಿ ಬಿಂಜರಾಮ್ ಜೆ ಮತ್ತು ಸುಂದರಿ ದೇವಿ ರವರ ಪುತ್ರಿ ವಿಧಿತಾ ಬಿ 601,ಸುಳ್ಯ ಒಡಬಾಯಿ ವಿನು ನಗರ್ ನಿವಾಸಿ ಹಸನ್ ಮತ್ತು ಶಾಹಿನ ರವರ ಪುತ್ರಿ ಹನಿನ ಮರಿಯಂ 600,ಸುಳ್ಯ ಗಾಂಧಿನಗರ
ನಾವೂರು ನಿವಾಸಿ ಅಬ್ದುಲ್ ಖಾದರ್ ಎಸ್ ಎಂ ಮತ್ತು ರಾಬಿಯಾ ಜಿ ಎ ರವರ ಪುತ್ರಿ ಮರಿಯಾಂ ಹುದಾ 599,ಸುಳ್ಯ ಗೂನಡ್ಕ ಪೆರಂಗೋಡಿ ಸಯ್ಯದ್ ಕಬೀರ್ ಮತ್ತು ನೆಸಿಮಾ ರವರ ಪುತ್ರಿ ಪಾತಿಮತ್ತ್ ಸನ ಪಿ ಕೆ 599,ಸುಳ್ಯ ಉಬರಡ್ಕ ಗ್ರಾಮದ ಮಿತ್ತೂರು ಪ್ರಭಾಕರ ಅಮೈ ಮತ್ತು ವನಿತಾ ರವರ ಪುತ್ರ ಕೌಶಲ್ 599, ಸುಳ್ಯ ಅಮರಪಡ್ನೂರು ಕೊರತ್ಯಡ್ಕ ಎಸ್ ಯುವರಾಜ ಮತ್ತು ನಳಿನಾಕ್ಷಿ ರವರ ಪುತ್ರಿ ಎಸ್ ವೈ ಸಿಂಚನ 599,ಸುಳ್ಯ ಅಲೆಟ್ಟಿ ಗ್ರಾಮ ಪೆರಾಜೆ ಕಲ್ಚರ್ಪೆ ಶಾಹಿದ್ ಎಂ ಐ ಮತ್ತು ಪಿ ನಸೀಮಾ ದಂಪತಿಗಳ ಪುತ್ರಿ ಸಿದಾ ಎಸ್ 598,ಸುಳ್ಯ ಸೋಣಂಗೆರಿ ಲೋಕೇಶ್ ಎಸ್ ಎನ್ ಮತ್ತು ಶ್ರೀಪ್ರಿಯಾ ರವರ ಪುತ್ರಿ ಅನಘ ಸೋನಾ 592,ಸುಳ್ಯ ಎಸ್ ಬಿ ಐ ಉದ್ಯೋಗಿ ನಿವೃತಯೋಧ ಪಿ ಎಂ ಗೋಪಾಲಕೃಷ್ಣ ಮತ್ತು ಪಿ ಜಿ ಕುಸುಮಾ ರವರ ಪುತ್ರಿ ಜಸ್ಮಿತಾ ಪಿ ಜಿ 598,ಸುಳ್ಯ ಅಲೆಟ್ಟಿ ಗ್ರಾಮದ ಕೊಲ್ಚಾರು ನಿವಾಸಿ ಶಿಕ್ಷಕ ಭವಾನಿಶಂಕರ ಕೆ ಮತ್ತು ಹರಿಣಾಕ್ಷಿ ರವರ ಪುತ್ರಿ ದಿಶಾ ಬಿ.ಕೆ 598,ಸುಳ್ಯ ಅಮರಮುಡ್ನೂರು ಚಿಲ್ಪಾರು ಪ್ರವೀಣ್ ಮತ್ತು ಸರಿತಾ ಸಿ ಪಿ ರವರ ಪುತ್ರ ಮನನ್ 597,ಬೆಳ್ತಂಗಡಿ ತಾಲೂಕು ಇಳಂತಿಲ ಚಂದ್ರಶೇಖರ ಮತ್ತು ಮಂಜುಳ ರವರ ಪುತ್ರಿ ರಕ್ಷ ಎಂ ಬಿ 597,ಸುಳ್ಯ ದಾಸನಕಜೆ ನಿವಾಸಿ ನ್ಯಾಯವಾದಿ ಜಗದೀಶ್ ಡಿ ಪಿ ಮತ್ತು ರೇಖಾ ಎಸ್ ರವರ ಪುತ್ರಿ ಉತ್ಸಿಕ್ತ ಜಗದೀಶ್ 597,ಸುಳ್ಯ ಗಾಂಧಿನಗರ ನಾವೂರು ಅಬ್ದುಲ್ ರಜಾಕ್ ಮತ್ತು ಸಬಿನಾ ಬೇಗಂ ರವರ ಪುತ್ರಿ ಆಯಿಶತ್ತ್ ಝಿಯಾನ 596,ಸುಳ್ಯ ಬೀರಮಂಗಲ ಚರ್ಚ್ ಬಳಿ ನಿವಾಸಿ ದೀಪಕ್ ಲೋಬೊ ಮತ್ತು ಜೂಲಿಯಟ್ ಲಿವಾ ಫರ್ನಾಂಡೀಸ್ ರವರ ಪುತ್ರಿ ಡೆನ್ನಿಸ ಲೋಬೊ 596,ಪೆರಾಜೆ ಮೆಲಡ್ತಲೆ ಹೇಮಾಕುಮಾರ್ ಎಂ ಆರ್ ಮತ್ತು ಜ್ಯೋತಿ ಯು ರವರ ಪುತ್ರಿ ಭೂಮಿಕ 595,ಸುಳ್ಯ ಬೆಳ್ಳಾರೆ ಅಬ್ದುಲ್ ಬಶೀರ್ ಮತ್ತು ಸೌಧಾಬಿ ರವರ ಪುತ್ರಿ ಪಾತಿಮತ್ತ್ ಸೈಹಾ 594,ಸುಳ್ಯ ಬೀರಮಂಗಲ ರೊನಾಲ್ಡ್ ಡಿಸೋಜ ಮತ್ತು ಶಿಕ್ಷಕಿ ಮರಿಯಾ ಪ್ರಮಿಳಾ ಕ್ರಾಸ್ತ ರವರ ಪುತ್ರ ರಿಶಾನ್ ಮರ್ವಿಕ್ ಡಿಸೋಜ 594,ಪೆರಾಜೆ ಕುಂದಲ್ಪಾಡಿ ಬಾಬು ಸೆಬಾಸ್ಟಿಯನ್ ಮತ್ತು ದೀಪಾ ರವರ ಪುತ್ರಿ ಒಲ್ವಿ ಅನ್ನಾ ಬಾಬು 592,ಮಂಗಳೂರು ಕಾವೂರು ಮೆಲ್ವಿನ್ ಜೋನ್ ಕೊನ್ಸೆಸೊ ಮತ್ತು ವೈಲೆಟ್ ಕ್ರಾಸ್ತ ರವರ ಪುತ್ರಿ ಅನ್ಸಿಟಾ ಶೈನಾ ಕೊನ್ಸೆಸೊ 592,ಸುಳ್ಯ ಮೇನಾಲ ಪಲ್ಲತ್ತಡ್ಕ ನಿವೃತ್ತ ಯೋಧ ಸುಧಾಕರ ಮತ್ತು ಸುಲೋಚನ ರವರ ಪುತ್ರ ಸುಶಾಂತ್ ಪಿ ಎಸ್ 590,ಸುಳ್ಯ ತೊಡಿಕಾನ ಕುಂಟಕಾಡು ಬಾಲಕೃಷ್ಣ ಕೆ ಕೆ ಮತ್ತು ದಿನೇಶ್ವರಿ ಕೆ ರವರ ಪುತ್ರಿ ಕುಶಿ ಕೆ ಬಿ 589,ಸುಳ್ಯ ಐವರ್ನಾಡು ಪಾಲೆಪ್ಪಾಡಿ ದರ್ಖಾಸ್ತು ಶಿವರಾಮ ಡಿ ಮತ್ತು ಜಯಂತಿ ರವರ ಪುತ್ರ ಹವ್ಯನ್ 588,ಸುಳ್ಯ ಮಂಡೆಕೋಲು ದೇವರಗುಂಡ ನವೀನ್ ಡಿ ಎಸ್ ಮತ್ತು ಪುಷ್ಪಲತಾ ಡಿ ಎನ್ ರವರ ಪುತ್ರಿ ಅಬಿಜ್ನಾ ಡಿ ಎನ್ 587, ಸುಳ್ಯ ಹಳೇಗೆಟು ಅಡ್ಕ ಸುಧಾಕರ ಮತ್ತು ವನಿತಾ ರವರ ಪುತ್ರ ಚಿರಾಗ್ 587,ಪೆರಾಜೆ ಕುಂದಲ್ಪಾಡಿ ಕೆ ಪಿ ಲೋಕೇಶ್ ಮತ್ತು ಗೀತಾ ರವರ ಪುತ್ರಿ ಲಹರಿ ಕೆ ಎಲ್ 586,ಸುಳ್ಯ ಬೆಟ್ಟಂಪಾಡಿ ತೀರ್ಥರಾಮ ಮತ್ತು ಸುಲೋಚನ ರವರ ಪುತ್ರಿ ಸಂಕೃತಿ 585,ಸುಳ್ಯ ಸೊಣಂಗೇರಿ ನಡುಮನೆ ನ್ಯಾಯವಾದಿ ಚಂದ್ರಶೇಖರ ಮತ್ತು ಪ್ರಿಯಾಂಕಾ ರವರ ಪುತ್ರಿ585,ಸುಳ್ಯ ಜಯನಗರ ಬಾಲಕೃಷ್ಣ ಎನ್ ಮತ್ತು ಜಯಶ್ರೀ ರವರ ಪುತ್ರ ಜಿಶ್ನು ಎನ್ 583,ಸುಳ್ಯ ಜಾಲ್ಸೂರು ಅಡ್ಕಾರ್ ಮನ್ಸೂರ್ ಆಲಿ ಮತ್ತು ಕೆ ನೇಸಿಮಾ ರವರ ಪುತ್ರಿ ನೆಫಿಶತ್ತ್ ನಿಹಾ,ಸುಳ್ಯ ದುಗಲಡ್ಕ ಬಿ ಸದಾನಂದ ಗೌಡ ಮತ್ತು ಪ್ರೀಯಾ ರವರ ಪುತ್ರಿ ಮೋಕ್ಷಪ್ರದ 580,ಸುಳ್ಯ ಏನೆಕ್ಕಲ್ ಕುಸಮಾಧರ ಬಿ ಮತ್ತು ಶಿಕ್ಷಕಿ ಸ್ನೇಹಲತಾ ಪಿ ರವರ ಪುತ್ರ ಅಮೃತ ಬಿ ಕೆ 578,ಸುಳ್ಯ ಪಂಡಿತ್ ಕಾಂಪ್ಲೆಕ್ಸ್ ನಗರ ಪಂಚಾಯತ್ ಮಾಜಿ ಸದಸ್ಯ ಗೋಕುಲ್ ಮತ್ತು ದಿ|ಪ್ರಭಾದೇವಿ ರವರ ಪುತ್ರಿ578,ಸುಳ್ಯ ಸೊಣಂಗೇರಿ ಗುಂಡ್ಯಡ್ಕ ಸಂದೇಶ ಜಿ ಯು ಮತ್ತು ಶಶಿಕಲಾ ಎಸ್ ರವರ ಪುತ್ರಿ ಶ್ರೇಯಾ ಜಿ ಎಸ್ 575,ಸುಳ್ಯ ಹಳೆಗೇಟು ಉಸ್ಮಾನ್ ಎಸ್ ಮತ್ತು ಝೊಹಾರ ರವರ ಪುತ್ರ ಮಹಮ್ಮದ್ ಮಹರಿಫ್ ಕಮಾಲ್ 574,ಪೆರಾಜೆ ಕುಂದಲ್ಪಾಡಿ ನಾಗೇಶ್ ಕುಂದಲ್ಪಾಡಿ ಮತ್ತು ಕೆ ಭಾರತಿ ರವರ ಪುತ್ರ ವರ್ಧಿನಿ ಕೆ ಎನ್ 572,ಸುಳ್ಯ ಮಂಡೆಕೋಲು ಕುಕ್ಕುಡೇಲು ಸದಾಶಿವ ಕೆ ಮತ್ತು ಭವಾನಿ ಕೆ ಜಿ ರವರ ಪುತ್ರ ಅಂಕಿತ ಕೆ ಎಸ್ 571,ಸುಳ್ಯ ಅಜ್ಜಾವರ ಶಿಬಾಜೆ ಪುರುಷೋತ್ತಮ ಮತ್ತು ಶ್ವೇತಾ ರವರ ಪುತ್ರಿ ಭೂಮಿಕ 569,ಸುಳ್ಯ ಸೊಣಂಗೇರಿ ನೆಕ್ರಾಜೆ ಹಿಮಕರ ಎನ್ ಮತ್ತು ಅನಿತಾ ಎನ್ ರವರ ಬ್ರಿಜೇಶ್ ಎನ್ ಹೆಚ್ 568,ಸುಳ್ಯ ಜೂನಿಯರ್ ಕಾಲೇಜ್ ಬಳಿ ನಿವಾಸಿ ದುರ್ಗಾ ಪ್ರಸಾದ್ ಮತ್ತು ಉಷಾ ರವರ ಪುತ್ರಿ ಶಾಲ್ಮಲಿ ಡಿ.ಕೆ 567,ಸುಳ್ಯ ಖಾಸಗಿ ಬಸ್ ನಿಲ್ದಾಣ ಡಿ ಎಂ ಕಾಂಪ್ಲೆಕ್ಸ್ ನ ಶಾಫಿ ಡಿ ಎಂ ಮತ್ತು ಅಸ್ಮಾ ಪರ್ವಿನ್ ರವರ ಪುತ್ರಿ ಆಯಿಶಾ ಸಪ್ನಾಸ್ 564,ಸುಳ್ಯ ಗಾಂಧಿನಗರ ನಾವೂರು ಅಶ್ರಫ್ ಕೆ ಮತ್ತು ಮಿಶ್ರಿಯಾ ರವರ ಪುತ್ರ ಮಹಮ್ಮದ್ ಸಮ್ಮಾಸ್ 560,ಸುಳ್ಯ ಅಮರಪಡ್ನೂರು ಗ್ರಾಮದ ಮಂಗಲ್ಪಾಡಿ ಮನೋಹರ ಎಂ ಮತ್ತು ಲಲಿತ ರವರ ಪುತ್ರಿ ರುಶ್ಮಿತಾ 558,ಸುಳ್ಯ ಚೊಕ್ಕಾಡಿ ಕರ್ಮಜೆ ಗಂಗಾಧರ ಕೆ ಮತ್ತು ಆಶಾ ಜಿ ಕೆ ರವರ ಪುತ್ರಿ ಭವಾನಿ ಜಿ ಕೆ 556,ಪೆರಾಜೆ ಅಮೆಚೂರ್ ನಿರ್ಮಲೇಶ್ವರ ಎ. ಮತ್ತು ಪ್ರೇಮಲತಾ ರವರ ಪುತ್ರಿ ಗಾಯನ 556,ಸುಳ್ಯ ಕಾಯರ್ತೋಡಿ ವಿಜಯ್ ಕೆ ಎಸ್ ಮತ್ತು ಅರ್ಚನಾ ವಿ ಕೆ ರವರ ಪುತ್ರ ಅನ್ವಿತ್ ವಿ ಕೆ 554,ಸುಳ್ಯ ಮಿಲಿಟರಿ ಗ್ರೌಂಡ್ ಕೆ ರವೀಂದ್ರ ಕುಮಾರ್ ಮತ್ತು ಅರುಳ್ ಜ್ಯೋತಿ ರವರ ಪುತ್ರಿ ಆರ್ ನಿಶ್ಮಿತ 554,ಸುಳ್ಯ ಹಳೆಗೇಟು ಎಸ್ ಕೆ ಕಾಂಪೌಂಡ್ ಮಹಮ್ಮದ್ ಮತ್ತು ಪೌಝಿಯಾ ರವರ ಪುತ್ರ ಫಕ್ರುದ್ದೀನ್ ರಾಝಿ 552,ಸುಳ್ಯ ಜಯನಗರ ಕೊರಂಬಡ್ಕ ಕುಮಾರ್ ಮತ್ತು ಶಾಂತಿ ರವರ ಪುತ್ರಿ ತನುಶ್ರೀ ಕೆ 546,ಸುಳ್ಯ ಜೂನಿಯರ್ ಕಾಲೇಜ್ ಬಳಿ ನಿವಾಸಿ ದಿನೇಶ್ ಕುಮಾರ್ ಕೆ ಸಿ ಮತ್ತು ಕಿರಣ ಕುಮಾರಿ ಯವರ ಪುತ್ರಿ ವೈಭವಿ ಡಿ 544,ಸುಳ್ಯ ಮಂಡೆಕೊಲು ಕಾಡು ಸೊರೆಂಜ ಕೆ ಕರುಣಾಕರ ಗೌಡ ಮತ್ತು ಶುಶಿಲಾ ರವರ ಪುತ್ರ ದಿಶಾಂತ್ ಕೆ 543,ಸುಳ್ಯ ಹಳೆಗೇಟು ಉಮ್ಮರ್ ಎಸ್ ಇ ಮತ್ತು ಸುನೈನ ರವರ ಪುತ್ರ ಇಬ್ರಾಹಿಂ ಶಾಝಿನ್ ಉಮ್ಮರ್ 532 ಅಂಕ ಗಳಿಸಿದ್ದಾರೆ.