ಸುಳ್ಯ:ನಿಮ್ಮ ಮಕ್ಕಳು ವಿಶೇಷ ಸಾಧಕರನ್ನಾಗಿ ಮಾಡಲು ಇಚ್ಚಿಸುತ್ತೀರಾ..? ಹಾಗಾದರೆ ಶಿಕ್ಷಣವನ್ನು ಹಬ್ಬದಂತೆ ಆಚರಿಸುವ ಸ್ವರೂಪ ಶಿಕ್ಷಣ ಸಂಸ್ಥೆ ನಿಮ್ಮನ್ನು ಸ್ವಾಗತಿಸುತಿದೆ..! ಶೈಕ್ಷಣಿಕ ಕ್ಷೇತ್ರದ ಅನನ್ಯ ಸಾಧನೆ ಬಯಸುವ ಎಳೆಯ ಮನಸ್ಸುಗಳಿಗಾಗಿ ಪುತ್ತೂರು ಪೆರ್ನಾಜೆಯ ಸ್ವರೂಪ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಆರಂಭಗೊಂಡಿದೆ.ನೂರಕ್ಕೆ ನೂರು ಅಂಕಗಳು, 10 ಹಲವು ಪ್ರತಿಭೆಗಳೊಂದಿಗೆ. ಮಕ್ಕಳನ್ನು ಸಾಧನೆಯ ಉತ್ತುಂಗಕ್ಕೇರುವ ಧ್ಯೇಯದೊಂದಿಗೆ ಸ್ವರೂಪ ಶಿಕ್ಷಣ ಕೇಂದ್ರದ ನೇತೃತ್ವದಲ್ಲಿ ದಕ್ಷಿಣ ಕನ್ನಡದ
ಪುತ್ತೂರು ಪೆರ್ನಾಜೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಶಿಕ್ಷಣ ನೀಡುತಿದೆ.
8,9.10ನೇ ತರಗತಿಯಲ್ಲಿ ಸರಕಾರಿ ಅನುದಾನಿತ ಕನ್ನಡ ಮಾಧ್ಯಮದ ಶ್ರಿ ಸೀತಾರಾಘವ ಪ್ರೌಢ ಶಾಲೆ ಮತ್ತು ಎಲ್ಕೆಜಿಯಿಂದ 10ನೇ ತರಗತಿಯ ತನಕ ಇಂಗ್ಲೀಷ್ ಮೀಡಿಯಂ(ಸ್ಟೇಟ್ ಸಿಲಬಸ್) ಶಿಕ್ಷಣ ನೀಡುವ ಆದಿ ಸ್ವರೂಪ ಶಿಕ್ಷಣ ಸಾಧನ ಕೇಂದ್ರ ಕಾರ್ಯಾಚರಿಸಲಿದೆ.
ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಪ್ರವೇಶಾತಿ ಆರಂಭವಾಗಿದೆ.ಇಂಗ್ಲೀಷ್ ಮೀಡಿಯಂಗೆ ಮೇ.1ರಿಂದ ಅಡ್ಮಿಷನ್ ಆರಂಭಗೊಳ್ಳಲಿದೆ. ಸ್ಕೂಲ್ ಬಸ್ ಹಾಗೂ ಹಾಸ್ಟೆಲ್ ಸೌಕರ್ಯ ಇದೆ ಎಂದು ಸ್ವರೂಪ ಶಿಕ್ಷಣ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್ ಅವರು ತಿಳಿಸಿದ್ದಾರೆ.

ಶಿಕ್ಷಣ ಹಬ್ಬ:
ಸುಮಾರು 40 ವರ್ಷಗಳ ಸಂಶೋಧನಾ ಆಧಾರಿತ ಸಾಮರ್ಥ್ಯ ಶಿಕ್ಷಣವನ್ನು ಸ್ವರೂಪ ಶಿಕ್ಷಣ ಕೇಂದ್ರ ನೀಡುತಿದೆ.ಕೇವಲ ಸರ್ಟಿಫಿಕೇಟ್ಗೆ ಸೀಮಿತವಾಗದ ಸಾಮರ್ಥ್ಯ ಆಧಾರಿತ ಶಿಕ್ಷಣ ನೀಡುವ ಗುರಿ ನಮ್ಮದು ಎನ್ನುತ್ತಾರೆ ಆದಿ ಸ್ವರೂಪ ಶಿಕ್ಷಣ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್.ಪಾಠ ಪ್ರವಚನದ ಜೊತೆಗೆ ಶಿಕ್ಷಣವನ್ನು ಹಬ್ಬವಾಗಿಸುವ ನಿಟ್ಟಿನಲ್ಲಿ ಆರಂಭದ ಒಂದು ತಿಂಗಳ ಕಾಲ ಓದುವ ಹಬ್ಬ, ಬರೆಯುವ ಹಬ್ಬ, ಗೀಚುವ ಹಬ್ಬ, ಮಾತನಾಡುವ ಹಬ್ಬ, ಹುಡುಕುವ ಶಿಕ್ಷಣ ಬಳಿಕ ‘ಕಾಡಲಿ ಶಿಕ್ಷಣ’ ಎಂಬ ಕಲ್ಪನೆಯ ಶಿಕ್ಷಣ, ಬಳಿಕ ಪೋರ್ಷನ್ ಹಬ್ಬ, ವ್ಯಕ್ತಿತ್ವ ಬೆಳವಣಿಗೆಯ ಶಿಕ್ಷಣ ಇರಲಿದೆ ಎಂದು ಅವರು ವಿವರಿಸಿದರು.
17 ಭಾಷೆಗಳು, 10 ಪ್ರತಿಭೆಗಳು, ಕನಿಷ್ಠ ಹತ್ತು ವಿಶ್ವದಾಖಲೆಗಳು, 10 ವೃತ್ತಿ ಅನುಭವ ಶಿಕ್ಷಣಗಳು, 18 ವಿಷಯಗಳಲ್ಲಿ ಶಿಕ್ಷಕರು ಮತ್ತು ಮಕ್ಕಳು ನಿತ್ಯ You tube channelಗೆ ಪ್ರದರ್ಶನ, 10 ಗುಣಗಳ ಹಸ್ತಾಂತರ, 10 ಸಂಕೇತ ಭಾಷೆಗಳು, 10 ರೀತಿಯಲ್ಲಿ ಏಕಕಾಲಕ್ಕೆ ಕೈಗಳಿಂದ ಬರಹ, ಸದಾ ಟೂರ್, ವರ್ಷದ 10 ತಿಂಗಳು ಸಾಧನೆಗಾಗಿ ಶಿಕ್ಷಣ-10 ನೆನಪಿನ ತಂತ್ರಗಳು, ತ್ರಯೋದಶ ಅವಧಾನ 13 ಮಂದಿ ಹೇಳಿದ್ದನ್ನು, ಕಾಣಿಸಿದ್ದನ್ನು, ಪೂರ್ಣ ನೆನಪಿನಲ್ಲಿಟ್ಟು ಹೇಳುವ ಕಲೆ, ನೆನಪಿನಲ್ಲಿ ಸದಾ ಉಳಿಸಿಕೊಳ್ಳುವ ಜ್ಞಾನ ಕೇಂದ್ರ, ಕ್ರೀಡಾ ಸಾಧಕರಾಗಬಯಸುವವರಿಗೆ ವೇದಿಕೆ ಒದಗಿಸಲಿದೆ. ಅಲ್ಲದೆ MBA-Memory Development, Brainskill Development, Attitude Development. ಕಲಿಸಲಾಗುತ್ತದೆ ಎಂದು ಗೋಪಾಡ್ಕರ್ ಅವರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.
ಸಂಪರ್ಕ: 08251-200940













