ಸುಳ್ಯ:ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ , ಗ್ರೀನ್ ವ್ಯೂ ಅಂಗ್ಲಮಾಧ್ಯಮ ಪ್ರೌಢ ಶಾಲೆಗೆ ಪ ಶೇ.90 ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 29 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 3 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹೊಂದಿದ್ದಾರೆ.
ಅಬ್ದುಲ್ ಬಾಸಿತ್ 546,ಅಬ್ದುಲ್ ತೌಫಿಕ್ 543,ಆಯಿಶತ್ತ್ ಅಲ್ಜಿಯಾ 536,ಮಹಮ್ಮದ್ ಅಜ್ಮಲ್ 532_ಲೋಹಿತ್ 528,ಮೊಹಮ್ಮದ್ ಶಾಝ್ 515 ಅಂಕಗಳಿಸಿದ್ದಾರೆ.
previous post