ಸುಳ್ಯ:ಸುಳ್ಯ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಡಾ. ರಾಮ್ಮೋಹನ್ ಕೆ. ಎನ್, ಕಾರ್ಯದರ್ಶಿಯಾಗಿ ಭಾಸ್ಕರನ್ ನಾಯರ್ ಎಂ. ಆರ್., ಕೋಶಾಧಿಕಾರಿಯಾಗಿ ಮಾಧವ ಬಿ.ಟಿ, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ಪ್ರಭಾಕರನ್ ನಾಯರ್ ಸಿ. ಎಚ್, ಜೊತೆ ಕಾರ್ಯದರ್ಶಿ ಯಾಗಿ ಸುಧಾಕರ ಕೊಚ್ಚಿ,ಕ್ಲಬ್ ಸೇವಾ ನಿರ್ದೇಶಕರಾಗಿ
ಮಧುಸೂಧನ್ ಕುಂಭಕೋಡು, ರೋಟರಿ ಶಾಲಾ ಸಂಚಾಲಕರಾಗಿ ಪ್ರಭಾಕರನ್ ನಾಯರ್ ಸ್ವಾಗತ್, ವೃತ್ತಿ ಪರ ಸೇವಾ ನಿರ್ದೇಶಕರಾಗಿ ಧನಲಕ್ಷ್ಮಿ ಕುದ್ಪಾಜೆ, ಸಮುದಾಯ ಸೇವಾ ನಿರ್ದೇಶಕರಾಗಿ ಶಾಫಿ ಕುತಮೊಟ್ಟೆ,ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಡಾ. ಶ್ರೀಕೃಷ್ಣ ಬಿ.ಎನ್, ಯುವ ಸೇವೆ ನಿರ್ದೆಶಕರಾಗಿ ಮಧುರಾ ಜಗದೀಶ್, ಸದಸ್ಯತ್ವ ಸೇವೆ- ಸನತ್ ಪಿ, ಟಿ ಆರ್ ಎಫ್- ಹರಿರಾಯ ಕಾಮತ್,ಸಾರ್ವಜನಿಕ ಸಂಪರ್ಕ- ಭಾಸ್ಕರ್ ರಾವ್ ಪಿ, ಜಿಲ್ಲಾ ಯೋಜನೆಗಳ

ಡಾ.ರಾಮ್ಮೋಹನ್, ಭಾಸ್ಕರನ್ ನಾಯರ್, ಮಾಧವ.ಬಿ.ಟಿ
ನಿರ್ದೇಶಕರಾಗಿ ಸಿಎ ಗಣೇಶ್ ಭಟ್ ಪಿ,ಕ್ಲಬ್ ಕಲಿಕಾ ನಿರ್ದೇಶಕರಾಗಿ ಜಿತೇಂದ್ರ ಎನ್ ಎ, ರಕ್ತದಾನ ಕ್ಯಾಂಪ್ ನಿರ್ದೇಶಕರಾಗಿ ಸಂಜೀವ ಕುದ್ಪಾಜೆ, ಸಿಎಲ್ಸಿಸಿ- ಡಾ.ಹರ್ಷಿತಾ, ಬುಲೆಟಿನ್ ಎಡಿಟರ್ ಆಗಿ ಚಂದ್ರಮತಿ, ಪೋಲಿಯೋ ಕಾರ್ಯಕ್ರಮ ನಿರ್ದೇಶಕರಾಗಿ ಬಾಲಕೃಷ್ಣ ಎಂ, ಟೀಚ್-ವಸಂತ ಎ.ಸಿ, ವಿನ್ಸ್- ಶ್ರೀನಿವಾಸ ಬಿ.ಎಸ್, ವೆಬ್ ಕೋಆರ್ಡಿನೇಟರ್- ರವೀಂದ್ರನಾಥ್ ಕೆ, ಕ್ರೀಡಾ ನಿರ್ದೇಶಕರಾಗಿ ರಮೇಶ್ ಕುಮಾರ್ ಎನ್, ಇಂಟರಾಕ್ಟ್ ಕ್ಲಬ್ ಎಲಿಮಲೆ- ಆನಂದ ಖಂಡಿಗೆ, ಅರಂಬೂರು ಆರ್ಸಿಸಿ- ಸತೀಶ್ ಕೆ.ಜಿ.ಆಯ್ಕೆಯಾಗಿದ್ದಾರೆ ಎಂದು ರೋಟರಿ ಕ್ಲಬ್ನ ಪ್ರಕಟಣೆ ತಿಳಿಸಿದೆ.