ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಮಾಡಲಾಗಿದೆ.ಅಧ್ಯಕ್ಷರಾಗಿ ಅಬ್ದುಲ್ ಗಪೂರ್ ಕಲ್ಮಡ್ಕ,ಉಪಾಧ್ಯಕ್ಷರುಗಳಾಗಿ ಪರಶುರಾಮ ಚಿಲ್ತಡ್ಕ ಹಾಗೂ ಕರುಣಾಕರ ಅಡ್ಪಂಗಾಯ,ಖಜಾಂಜಿಯಾಗಿ ರಜಿತ್ ಕೆ ಭಟ್ ಪಂಜಬೀಡು ನೇಮಕಗೊಂಡಿದ್ದಾರೆ.ಬ್ಲಾಕ್ ಸಂಯೋಜಕರಾಗಿ

ಅಬ್ದುಲ್ ಗಪೂರ್ ಕಲ್ಮಡ್ಕ, ಕರುಣಾಕರ ಅಡ್ಪಂಗಾಯ, ಪರಶುರಾಮ ಚಿಲ್ತಡ್ಕ, ರಜಿತ್ ಕೆ ಭಟ್
ಮುಸ್ತಫಾ ಬೆಳ್ಳಾರೆ, ಪರಮೇಶ್ವರ ಕೆಂಬಾರೆ, ಅಬೂಸಾಲಿ ಗೂನಡ್ಕ, ರಾಧೇಶ್ ಕೆಮ್ಮಿಂಜೆ, ಸಿ ಎಂ ಮಹಮ್ಮದ್ ರಫೀಕ್ ಐವತ್ತೊಕ್ಲು, ಬ್ಲಾಕ್ ಜಂಟಿ ಸಂಯೋಜಕರಾಗಿ ಪವಿತ್ರ ಗೋಳ್ಯಾಡಿ, ಹರ್ಷಿತ್ ಅಂಬೆಕಲ್ಲು, ಆನಂದ ನಾಗಪಟ್ಟಣ,ದಯಾನಂದ ಬೊಳ್ಕೋಡಿ, ಬ್ಲಾಕ್ ಕಾರ್ಯಕಾರಿಣಿ ಸದಸ್ಯರಾಗಿ ಸದಾನಂದ ಅಡ್ತಲೆ, ವಸಂತಿ ಕೊಡಪಾಲ, ಲಕ್ಷ್ಮಣ ಆಚಾರಿ ಎಲಿಮಲೆ, ಕರುಣಾಕರ ಆಳ್ವ ಕೊಡಿಯಾಲ,ಕಂದಸ್ವಾಮಿ ದಖಾಸ್ತು, ರಾಧಾಕೃಷ್ಣ ಬಿಲ್ಲರಮಜಲು ಕಲ್ಮಕಾರು, ಅಶ್ವತ್ ಜೆ ಐವರ್ನಾಡು, ಭಾಸ್ಕರ ಪೂಜಾರಿ ಬಾಜಿನಡ್ಕ,ಲೂಕಾಸ್ ಕಲ್ಲುಗುಂಡಿ,ಭವಾನಿ ಮೂರ್ಜೆ, ತಿರುಮಲೇಶ್ವರಿ ಅಡ್ಕಾರು,ಕರುಣಾಕರ ಪಳ್ಳತ್ತಡ್ಕ ಅವರನ್ನು ನೇಮಕ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಪ್ರಕಟನೆ ತಿಳಿಸಿದೆ.








