ನಾಲ್ಕೂರು:ನಾಲ್ಕೂರು ಗ್ರಾಮ ಕಾಂಗ್ರೆಸ್ ಸಮಿತಿ ಸಭೆ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಲ್ಕೂರು ಗ್ರಾಮ ಕಾಂಗ್ರೆಸ್ ನೂತನ ಸಮಿತಿ ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಮಂಜುನಾಥ್ ಉತ್ರಂಬೆ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಅಮೆ ಉಪಾಧ್ಯಕ್ಷರುಗಳಾಗಿ
ರಾಜೇಶ್ ಯು ಎಂ, ಯತೀಶ್ ಚೆಮ್ನೂರು, ಹರೀಶ್ ಗುಂಡಡ್ಕ, ಕಾರ್ಯದರ್ಶಿಗಳಾಗಿ ಭರತ್ ಕಾಡುಕೊಲ್ಯ, ಜಗದೀಶ್ ಪರಮಲೆ, ಬೂತ್ ಅಧ್ಯಕ್ಷರು ಗಳಾಗಿ ಯುವರಾಜ್ ತಂಟೆಪ್ಪಾಡಿ ಮತ್ತು ಜಯಪ್ರಕಾಶ್, ಬೂತ್ ಉಪಾಧ್ಯಕ್ಷರುಗಳಾಗಿ ನಾಗೇಶ್ ವಾಲ್ಪಾರೆ, ಶಿವಪ್ರಸಾದ್ ಆಯ್ಕೆಯಾದರು.ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಮುಖಂಡರಾದ
ಪರಮೇಶ್ವರ ಕೆಂಬಾರೆ, ರವೀಂದ್ರ ಕುಮಾರ್ ರುದ್ರಪಾದ, ಲಕ್ಷ್ಮೀಶ ಗಬ್ಬಲಡ್ಕ, ಜಯಪ್ರಕಾಶ್ ನೆಕ್ರಪ್ಪಾಡಿ, ಶಶಿಧರ ಎಂ ಜೆ, ದಿನೇಶ್ ಅತ್ಯಾಡಿ, ಮಂಜುನಾಥ ನಡುಗಲ್ಲು, ತಿಮ್ಮಪ್ಪ ನಾಯ್ಕ, ಷಣ್ಮುಖ ಅಂಬೆಕಲ್ಲು, ವೀರಪ್ಪ ನಡುಗಲ್ಲು, ಯುವರಾಜ್ ತಂಟೆಪ್ಪಾಡಿ, ಗಣೇಶ್ ಸಿ.ಪಿ, ಶಿವಕುಮಾರ್ ಎಚ್, ಎಂ ಸೋಮಶೇಖರ, ವಾರಿಜಾ, ವಿದ್ಯಾಶ್ರೀ, ಮೋಹಿನಿ, ಬೋಜಪ್ಪ ನಾಯ್ಕ, ಶಾಂತಪ್ಪ ಯು, ಹರಿಪ್ರಸಾದ್ ಕೆ.ವಿ, ಜಗದೀಶ್ ಪಿ, ಸುರೇಶ್ ಉಜಿರಡ್ಕ, ಬೋಜಪ್ಪ ನಾಯ್ಕ ಅಡ್ಕಾರು, ಸಿ.ಎಂ ಯತೀಶ್, ಧರ್ಮಪಾಲ ಎಸ್, ಜಗದೀಶ್ ನಾಯ್ಕ, ಲಕ್ಷ್ಮಣ ಅಜಿಲ, ರಾಜೇಶ್ ಉತ್ರಂಬೆ, ಯಶ್ವಿತ್ ಯು.ಎನ್, ಸ್ವಸ್ತಿಕ್ ಉತ್ರಂಬೆ, ಕೆ.ವಿ ಕಿಶೋರ್ ಕುಮಾರ್, ಹರೀಶ್ ನಡುಗಲ್ಲು, ರಂಜಿತ್ ಹೆಚ್, ವಾಸುದೇವ ಯು, ಜಗದೀಶ್ ಪರಮಲೆ ಚಾರ್ಮತ, ಅನ್ವೇಶ್ ಎ.ಎಸ್, ಧನಂಜಯ ಎ.ಎಸ್, ನಾಗೇಶ ವಲ್ಪಾರೆ, ಸೂರ್ಯಪ್ರಕಾಶ ಕೋಡಿ, ಕೇಶವ ಕೆ, ಸೀತಾರಾಮ ಕಲ್ಲಾಜೆ, ತೀರ್ಥ ಕುಮಾರ್, ಸುಧೀರ್ ಎ, ಯೋಗೀಶ್ವರ್, ಶಿವಪ್ರಕಾಶ್, ಇಂದ್ರೇಶ್ ಜಿ, ಜಯಪ್ರಕಾಶ್, ಬಾಲಕೃಷ್ಣ, ವೀರಪ್ಪ ಗೌಡ ಎ, ಚೋಮಣ್ಣ ಯು, ಕುಶಾಲಪ್ಪ ಪಾರೆಪ್ಪಾಡಿ, ಎ ತೀರ್ಥರಾಮ, ಧರ್ಮಪಾಲ ಪಿ ಎಂ, ಹರೀಶ್ ಗುಂಡಡ್ಕ, ಜಿ ರವಿ ಗುಂಡಡ್ಕ, ಚಿನ್ನಪ್ಪ, ಪರಶುರಾಮ ಚಿಲ್ತಡ್ಕ, ಸತ್ಯಪ್ರಕಾಶ್ ಕೋಡಿ ಬೈಲು ಮೊದಲಾದವು ಉಪಸ್ಥಿತರಿದ್ದರು.ಸುಳ್ಯ ಬ್ಲಾಕ್ ಕಾರ್ಯದರ್ಶಿ ಹರ್ಷಿತ್ ಕೊರಂಬಟ ಸ್ವಾಗತಿಸಿ, ವಂದಿಸಿದರು.ದಿನೇಶ್ ಸರಸ್ವತಿಮಹಲ್ ಕಾರ್ಯಕ್ರಮ ನಿರೂಪಿಸಿದರು.









