ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚೇತನ್ ಕಜೆಗದ್ದೆ,ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಪ್ರಮುಖರಾದ
ಇಕ್ಬಾಲ್ ಎಲಿಮಲೆ, ಎಂ.ವೆಂಕಪ್ಪ ಗೌಡ,ಶಶಿಧರ ಎಂ ಜೆ, ನಂದರಾಜ್ ಸಂಕೇಶ, ಧನುಶ್ ಕುಕ್ಕೆಟ್ಟಿ, ರಕ್ಷಿತ್ ಗೂನಡ್ಕ, ಡೇವಿಡ್ ಧೀರಾ ಕ್ರಾಸ್ತಾ, ಚಂದ್ರನ್ ಕೂಟೇಲು,ರಾಜು ಪಂಡಿತ್, ಪ್ರಭಾಕರ ನಾಯಕ್, ಅಜೀಜ್ ಹಳೆಗೇಟು, ವಿನೀತ್ ಬಾರ್ಪಣೆ, ಪುಣ್ಯಮೂರ್ತಿ, ವಿಜಯಕುಮಾರ್ ಆಲೆಟ್ಟಿ, ಅರುಣಾಚಲಂ ಕೂಟೇಲು, ಭಾಗೀಶ್ ಕೆ.ಟಿ, ಮಹೇಶ್ ಬೆಳ್ಳಾರ್ಕರ್, ಕೇಶವ ಮೊರಂಗಲ್ಲು, ಮಂಜುನಾಥ ಮಡ್ತಿಲ,ಪ್ರಮೋದ್ ಬೊಳ್ಳಾಜೆ, ನಾರಾಯಣ ರೈ ಅರಂಬೂರು, ಪದ್ಮನಾಭ ಹರ್ಲಡ್ಕ, ದಿವಾಕರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ,ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚೇತನ್ ಕಜೆಗದ್ದೆ ವಂದಿಸಿದರು.







































