ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರ ಪ್ರಚಾರ ಸಮಿತಿ ವತಿಯಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜ ಅರಸು, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಅಧ್ಯಕ್ಷತೆಯನ್ನು ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು ಅಧ್ಯಕ್ಷತೆ ವಹಿಸಿದ್ದರು.ಸುಳ್ಯ
ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ
ದಿಕ್ಸೂಚಿ ಭಾಷಣ ಮಾಡಿದರು.ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಪುತ್ತೂರು ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ, ತಾಲೂಕು ಗ್ಯಾರಂಟಿ ಸಮಿತಿ, ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಸಮಿತಿ ಸದಸ್ಯ ರಂಜಿತ್ ಮೇನಾಲ, ಪ್ರಮುಖರಾದ

ಪಿ. ಸಿ. ಜಯರಾಮ್,ಸಿದ್ದೀಕ್ ಕೊಕ್ಕೋ,ಪ್ರವೀಣ್ ಮುಂಡೋಡಿ, ರಾಜು ಪಂಡಿತ್, ಪಿ.ಎಸ್. ಗಂಗಾಧರ, ಪವಾಝ್ ಕನಕಮಜಲು,ನಂದರಾಜ್ ಸಂಕೇಶ್ ಧೀರ ಕ್ರಾಸ್ತ, ಮಧುಸೂದನ್ ಬೂಡು, ಮಹೇಶ್ ಬೆಳ್ಳಾರ್ಕಾರ್, ಯುತೀಶ್ ಬಾನಡ್ಕ ಕಡಬ,ಜತ್ತಪ್ಪ ರೈ, ಚಂದ್ರನ್ ಕೋಟೆಲ್, ಶಾಹೀದ್ ಪಾರೆ, ರಾಧೇಶ್ ಕೆಮ್ಮಿoಜೆ, ಜಮಾಲ್ ಪಂಜ, ರಾಧಾಕೃಷ್ಣ ಪರಿವಾರಕಾನ ಕೇಶವ ಮೊರಂಗಲ್ಲು, ಗಫೂರ್ ಸವಣುರು, ಮೊದಲಾದವರು ಉಪಸ್ಥಿತರಿದ್ದರು
ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮಾಸ್ಟರ್ ಎಂ. ಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ







