ಮಂಗಳೂರು:ಗೋಪಾಡ್ಕರ್ ಅವರ ಸ್ವರೂಪ ಅಧ್ಯಯನ ಕೇಂದ್ರದಿಂದ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 35 ದಿನಗಳ ಕೋಚಿಂಗ್ ಹಾಗೂ
ಸ್ಮರಣೆ ಅಭಿವೃದ್ಧಿ ಶಿಬಿರ ಏರ್ಪಡಿಸಲಾಗಿದೆ. ಏ.13 ರಿಂದ ಮೇ.17ರ ತನಕ ಪೂ.9 ರಿಂದ ಸಂಜೆ 4ರ ತನಕ ಮಂಗಳೂರಿನಲ್ಲಿ ಶಿಬಿರ ನಡೆಯಲಿದೆ. ಸ್ವರೂಪ ರೀಸರ್ಚ್ ಎಜ್ಯುಕೇಷನ್ ಮೆಥಡೋಲಜಿ ಪ್ರಕಾರ ಕನ್ನಡ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಶಿಬಿರ ನಡೆಯಲಿದೆ. ಹಾಸ್ಟೇಲ್ ವ್ಯವಸ್ಥೆ ಇದೆ.ಉತ್ತಮ ಅನುಭವದ ಶಿಕ್ಷಕರು ಮತ್ತು
ಸ್ವರೂಪ 8,9ನೇ ತರಗತಿಯ ಎರಡೆರಡು ವಿದ್ಯಾರ್ಥಿಗಳು ತರಬೇತಿ ನೀಡಲಿದ್ದಾರೆ.
10ನೇ ತರಗತಿ ಪೋರ್ಷನ್ ಪೂರ್ಣ ಮುಗಿಸಿಕೊಂಡು ಹಲವು ವಿಶ್ವದಾಖಲೆ ಪಡಕೊಂಡವರು. ಅವರ ಚಿತ್ರದ Visual memory art, notesನ ಮೂಲಕ ಎಲ್ಲರಿಗೂ ಸಹಕರಿಸಲು ಸಿದ್ಧರಾಗಿದ್ದಾರೆ.
ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಸುಮಾಡ್ಕರ್ ನಡೆಸಿದ 40 ವರ್ಷಗಳ ಸಂಶೋಧನೆಯ ಪ್ರಾಯೋಗಿಕ ಪ್ರದರ್ಶನದ ಫಲವೇ ಈ CAMPಗೆ ಆಧಾರವಾಗಿದೆ ಎಂದು ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಗೋಪಾಡ್ಕರ್ ತಿಳಿಸಿದ್ದಾರೆ.
Aadi Swaroopa, Prasanna Shimoga, Anwesh Ambekallu, Janan Mithadka Kavya K.P. ಇವರು ಪಡಕೊಂಡ ಒಟ್ಟು ವಿಶ್ವದಾಖಲೆ 40.

SSLC ನಂತರದ ಉನ್ನತ ಶಿಕ್ಷಣಕ್ಕಾಗಿಯೂ MEMORY CAMP ನಿಂದ ಸಿಗುವ
10 ನೆನಪಿನ ತಂತ್ರಗಳು ವಿಶೇಷ ಕೊಡುಗೆಯಾಗಲಿದೆ.
1.ROUTE MAP
2.FIRST SHORT NOTES.
3.FINAL SHORT NOTES.
4.VISUAL MEMORY ART.
5.IMAGINATION, COMARISON DIVERGENT THINKING AND ENTERTAINMENT
6.SONGS
7.ACTIVITIES-MODEL
8.SKIT, MIME, DRAMA.
9.SERIES ART, COMPOSITION ART AND PAINTING
10.KAIBHASHI- MEKEBHASHI
8th, 9thನವರು SSLC Campಗೆ ಆಯ್ಕೆ ಆಗುವುದಿಲ್ಲ. ಅವರು ಎಪ್ರಿಲ್ ಮೇ ತಿಂಗಳಿನಲ್ಲಿ ನಡೆಯುವ ಸ್ವರೂಪ Memory Camp ಗೆ ಭಾಗವಹಿಸಿದಲ್ಲಿ ಸ್ಪೆಲ್ಲಿಂಗ್ ಸರಿಪಡಿಸಿಕೊಳ್ಳುವ ಸ್ವಕಲಿಕೆಯ ದಾರಿ ಕಲಿಯಬಹುದಾಗಿದೆ. Memory Development, Brainskill Development, Attitude Development de portion 2 preparatory ಮಾದರಿ ಪರೀಕ್ಷೆ ಮುಗಿದು, ನಿತ್ಯ ಕೆಲವೇ ಗಂಟೆಗಳಲ್ಲಿ ಪಾಠ portion ಒಂದು ಬಾರಿ ಸ್ಮರಣೆ ಮಾಡುವ ಅಭ್ಯಾಸ ಕೊಡಲಾಗುವುದು. Text Book ಎಲ್ಲರೂ ತಂದಿರಲೇಬೇಕು.
ಸಮಯ : ಬೆ: 9ರಿಂದ ಸಂಜೆ 4ರವರೆಗೆ. ಆದಿತ್ಯವಾರ ರಜೆ ಇರುವುದಿಲ್ಲ. ಅರ್ಧದಲ್ಲಿ ಬಿಟ್ಟಲ್ಲಿ ಫೀಸ್ ಹಿಂದಕ್ಕೆ ಕೊಡಲಾಗುವುದಿಲ್ಲ. ಸಾಮಾನ್ಯ Hostel ವ್ಯವಸ್ಥೆ ಇರಲಿದೆ. ಮಂಗಳೂರು ಸಿಟಿಯೊಳಗೆ ಕ್ಯಾಂಪ್ ಇರಲಿದೆ. ಸ್ಥಳ ಮುಂದೆ ತಿಳಿಸಲಾಗುವುದು. Camp ಸಮಾರೋಪದಲ್ಲಿ ತ್ರಯೋದಶ ಅವಧಾನ ಪ್ರದರ್ಶಿಸುತ್ತಾರೆ. ಏಕಕಾಲಕ್ಕೆ 13 ವಿಷಯ ಕೇಳಿ, ನೋಡಿ, ಕೈಗೆ 4 ಕೆಲಸ ಕೊಡುತ್ತಾ ಎಷ್ಟೇ ಗಲಾಟೆಗಳಿದ್ದರೂ ಎಲ್ಲವನ್ನೂ ನೆನಪಿಟ್ಟುಕೊಂಡು ಉತ್ತರಿಸುತ್ತಾರೆ ಎಂದು ಗೋಪಾಡ್ಕರ್ ತಿಳಿಸಿದ್ದಾರೆ.
ADMISSION OPEN
Gopadkar Swaroopa Adhyayana Kendra
Kodialbail, Mangaluru.
Ph: 9845203472 (Gopadkar), 9901638372
(Sumangala)
Email: swaroopresearchcenter@gmail.com
Www.swaroopaadhyayanakendra.com
Online Admission form link:
https://swaroopaadhyayanakendra.com/admission
