ಸುಳ್ಯ:ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆದ ಭಜನಾ ಸ್ಪರ್ಧೆಯಲ್ಲಿ ಸುಳ್ಯದ ಶ್ರೀ ವೀರಾಂಜನೇಯ ಮಕ್ಕಳ ತಂಡದ ಮಕ್ಕಳಿಗೆ ತೃತೀಯ ಬಹುಮಾನ ಪಡೆದಿದೆ. ಶ್ರೀ ಕಟೀಲು ಪ್ರತಿಷ್ಠಾನ ಆಯೋಜಿಸಲಾಗಿದ್ದ ಅಖಂಡ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಭಜನಾ ಸ್ಪರ್ಧೆಯಲ್ಲಿ ಸುಳ್ಯದ
ಶ್ರೀ ವೀರಾಂಜನೇಯ ಮಕ್ಕಳ ಭಜನಾ ತಂಡ ತೃತೀಯ ಸ್ಥಾನ ಪಡೆದು ಕೊಂಡು ರೂ.10,000. ಬಹುಮಾನ ಗಳಿಸಿದೆ.ಭಜನಾ ತಂಡದಲ್ಲಿ ಅಶ್ವಿಜ್ ಆತ್ರೇಯ, ಚಾರ್ವಿ ಎಸ್ ಉಬರಡ್ಕ ,ನಿರಂಜನ್ ಎಂ, ಪ್ರದ್ಯುಮ್ನ,ಸಾರ್ಥಕ್ ಎಂ.ಬಿ. ಗಾಯನದಲ್ಲಿ ಹಾಗು
ಹಾರ್ಮೋಯಿನಿಯಂನಲ್ಲಿ ವಿನೋದ್ ಜಾಲ್ಸೂರು
ತಬಲದಲ್ಲಿ ವಿಜಯ್ ಕುಮಾರ್ ಮೆನಾಲ ಭಾಗವಹಿಸಿದ್ದರು.













