ಸುಳ್ಯ:ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ದಳ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ಸ್ಕೌಟ್ಸ್ ದಳದ ವಿದ್ಯಾರ್ಥಿಗಳಾದ ಆಶ್ವಿಜ್ ಅತ್ರೇಯ ಜಿ.ಆರ್, ಚಂದನ್ ಎಂ.ಎಸ್, ಲಕ್ಷಜೀತ್, ಬಿಪಿನ್ ಕುಮಾರ್, ದಿವಿಜ್, ಮೌರ್ಯ, ತನ್ಮಯ್, ಹಾರ್ದಿಕ್ ತಂಡದಲ್ಲಿದ್ದರು. ಸ್ಕೌಟ್ಸ್ ಶಿಕ್ಷಕರಾದ ಭಾನುಪ್ರಕಾಶ್ ಮಾರ್ಗದರ್ಶನದಲ್ಲಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post