ಸುಳ್ಯ:ಸುಳ್ಯ ರೋಟರಿ ಪದವಿ ಪೂರ್ವ ಕಾಲೇಜು ಶೇ.97.87 ಫಲಿತಾಂಶ ದಾಖಲಿಸಿದೆ.ಒಟ್ಟು 94 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 92 ಮಂದಿ ಉತ್ತೀರ್ಣರಾದರು.ವಿಜ್ಞಾನ ವಿಭಾಗದಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ

ಪ್ರೇಕ್ಷಾ ಐ.ಎಸ್., ರಕ್ಷಿತ್ ಕೆ.ವಿ. ಚಕ್ಷಿತ್ ಕೆ.ಎಸ್, ಮಹೇಶ್ ನಾಯಕ್ ಕೆ.ಯು, ಜೈಸನ್ ಪ್ರಕಾಶ್ ಮಚಾದೋ.
69 ಮಂದಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 24 ವಿದ್ಯಾರ್ಥಿ ಗಳಲ್ಲಿ 23 ವಿದ್ಯಾರ್ಥಿಗಳು ತೇರ್ಗಡೆಯಾದರು. ವಿಜ್ಞಾನ ವಿಭಾಗದಲ್ಲಿ ಪ್ರೇಕ್ಷಾ ಐ.ಎಸ್. 574 ಅಂಕ, ರಕ್ಷಿತ್ ಕೆ.ವಿ. 573 ಅಂಕ ಪಡೆದರು. ವಾಣೀಜ್ಯ ವಿಭಾಗದಲ್ಲಿ ಚಕ್ಷಿತ್ ಕೆ.ಎಸ್.547, ಮಹೇಶ್ ನಾಯಕ್ ಕೆ.ಯು.531, ಜೈಸನ್ ಪ್ರಕಾಶ್ ಮಚಾದೋ 531 ಅಂಕ ಪಡೆದರು.