ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.ಕೆಪಿಸಿಸಿ ಮಾರ್ಗಸೂಚಿಯಂತೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು ಡಿಸಿಸಿ ಹಾಗೂ ಕೆಪಿಸಿಸಿ ಅನುಮತಿ ಮೇರೆಗೆ ಹೊಸ ಪದಾಧಿಕಾರಿಗಳ ಪಟ್ಟಿಯನ್ನು
ಬಿಡುಗಡೆ ಮಾಡಲಾಗುತಿದೆ. ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ನೇಮಕದ ಬಳಿಕ ಮುಂದಿನ ಹಂತದಲ್ಲಿ ವಿವಿಧ ಘಟಕಗಳ, ಗ್ರಾಮ ಸಮಿತಿ, ಬೂತ್ ಸಮಿತಿಗಳ ನೇಮಕಾತಿ ನಡೆಯಲಿದೆ ಎಂದು ಅವರು ವಿವರಿಸಿದರು.
ನೂತನ ಬ್ಲಾಕ್ ಪದಾಧಿಕಾರಿಗಳು:
ಜಿಲ್ಲಾ ಪಂಚಾಯತ್ ಮತ್ತು ನಗರ ವ್ಯಾಪ್ತಿಗೆ ತಲಾ ಒಬ್ಬರಂತೆ 4 ಮಂದಿ ಉಪಾಧ್ಯಕ್ಷರು, ನಗರ ವ್ಯಾಪ್ತಿಯಲ್ಲಿ ಒಬ್ಬರು ಆಡಳಿತ ಪ್ರಧಾನ ಕಾರ್ಯದರ್ಶಿ, ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಒಬ್ಬರಂತೆ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ, ಪಂಚಾಯತ್ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿ ಸೇರಿ ಒಟ್ಟು 61 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಉಪಾಧ್ಯಕ್ಷರು:
ಆಲೆಟ್ಟಿ ಜಿ.ಪಂ ಕ್ಷೇತ್ರಕ್ಕೆ ಸುರೇಶ್ ಎಂ.ಹೆಚ್, ಗುತ್ತಿಗಾರು ಜಿ.ಪಂ ಕ್ಷೇತ್ರಕ್ಕೆ ಮಿತ್ರದೇವ ಮಡಪ್ಪಾಡಿ, ಬೆಳ್ಳಾರೆ ಜಿ.ಪಂ ಕ್ಷೇತ್ರಕ್ಕೆ ಅನಿಲ್ ರೈ ಚಾವಡಿಬಾಗಿಲು, ಸುಳ್ಯ ನಗರಕ್ಕೆ ಕೆ.ಗೋಕುಲ್ ದಾಸ್
ಪ್ರಧಾನ ಕಾರ್ಯದರ್ಶಿ:
ಸುಳ್ಯ ನಗರಕ್ಕೆ ಭವಾನಿಶಂಕರ ಕಲ್ಮಡ್ಕ(ಆಡಳಿತ)
ಆಲೆಟ್ಟಿ ಜಿ.ಪಂ.ಕ್ಷೇತ್ರದ ತಾ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ
ಆಲೆಟ್ಟಿ-ಸತ್ಯಕುಮಾರ್ ಆಡಿಂಜ, ಸಂಪಾಜೆ-ಎಸ್.ಕೆ ಹನೀಫ್ ಸಂಪಾಜೆ,
ಅಜ್ಜಾವರ-ಪ್ರಸಾದ್ ರೈ ಮೇನಾಲ.
ಗುತ್ತಿಗಾರು ಜಿ.ಪಂ:
ಗುತ್ತಿಗಾರು-ಪ್ರವೀಣ್ ಮುಂಡೋಡಿ,
ಪಂಜ-ಲೋಕೇಶ್ ಅಕ್ರಿಕಟ್ಟೆ
ಹರಿಹರ ಪಳ್ಳತ್ತಡ್ಕ- ರವಿಕುಮಾರ್ ಕಿರಿಭಾಗ
ಬೆಳ್ಳಾರೆ ಜಿ.ಪಂ:
ಪೆರುವಾಜೆ-ಸಚಿನ್ ರಾಜ್ ಶೆಟ್ಟಿ, ಬೆಳ್ಳಾರೆ-ಹಮೀದ್ ಹೆಚ್.ಎಂ, ಐವರ್ನಾಡು- ಪವನ್ ಮುಂಡ್ರಾಜೆ,
ಜಾಲ್ಸೂರು-ತೀರ್ಥರಾಮ ಬಿ.
ಕಾರ್ಯದರ್ಶಿಗಳು:
ಆಲೆಟ್ಟಿ ಜಿ.ಪಂ.ಕ್ಷೇತ್ರದ ತಾ.ಪಂ.ಕ್ಷೇತ್ರ:
ಆಲೆಟ್ಟಿ-ಧರ್ಮಪಾಲ ಕೊಯಿಂಗಾಜೆ,
ಸಂಪಾಜೆ-ಅಶ್ರಫ್ ಗುಂಡಿ,
ಅಜ್ಜಾವರ-ರಾಹುಲ್ ಅಡ್ಪಂಗಾಯ,
ಗುತ್ತಿಗಾರು ಜಿ.ಪಂ:ಗುತ್ತಿಗಾರು-ಹರ್ಷಿತ್ ಕೊರಂಬಟ, ಪಂಜ-ವಿಜೇಶ್ ಹಿರಿಯಡ್ಕ, ಹರಿಹರ ಪಳ್ಳತ್ತಡ್ಕ- ದಿನೇಶ್ ಮಡ್ತಿಲ ಕೊಲ್ಲಮೊಗ್ರು.
ಬೆಳ್ಳಾರೆ ಜಿ.ಪಂ:
ಪೆರುವಾಜೆ-ಹರೀಶ್ ಹುದೇರಿ,
ಬೆಳ್ಳಾರೆ-ಪ್ರಶಾಂತ್ ರೈ ಮರುವಂಜ,
ಐವರ್ನಾಡು- ಕರುಣಾಕರ ಮಡ್ತಿಲ, ಜಾಲ್ಸೂರು-ಇಕ್ಬಾಲ್ ಸುಣ್ಣಮೂಲೆ. ಸುಳ್ಯ ನಗರ:
ಶಿವಕುಮಾರ್ ಕಂದಡ್ಕ
ಕಾರ್ಯಕಾರಿ ಸಮಿತಿ ಸದಸ್ಯರು.
ಮಂಡೆಕೋಲು:ಇಬ್ರಾಹಿಂ ಕತ್ತರ್, ಶೇಖರ ಮಣಿಯಾಣಿ.
ಅಜ್ಜಾವರ:ವಿಶ್ವನಾಥ ಮುಳ್ಯ,ಅಬ್ದುಲ್ ಕುಂಞಿ ಜಿ ಅಜ್ಜಾವರ,
ಅರಂತೋಡು:ಜುಬೇರ್ ಅರಂತೋಡು, ಬಾಲಕೃಷ್ಣ ರೈ,
ಮರ್ಕಂಜ:ಪುಷ್ಪರಾಜ್ ರೈ, ಸಂದ್ಯಾ ಮರ್ಕಂಜ
ತೊಡಿಕಾನ:ತಿಮ್ಮಯ್ಯ ತೊಡಿಕಾನ, ರವೀಂದ್ರ ಪೂಜಾರಿ
ಸಂಪಾಜೆ:ವಸಂತ ಪೆಲ್ತಡ್ಕ,ಮೂಸಾನ್ ಖಲೀಂ ಎಸ್.ಎಂ.
ಉಬರಡ್ಕ ಮಿತ್ತೂರು: ಚಿತ್ರಾವತಿ ಪಾಲಡ್ಕ,ಶಿವರಾಮ ಗೌಡ ಎಂ ಪಿ
ಆಲೆಟ್ಟಿ:ತವೀದ್ ಕಲ್ಚರ್ಪೆ, ಚಂದ್ರಕಾಂತ ನಾರ್ಕೋಡು,
ಗುತ್ತಿಗಾರು:ಸನತ್ ಮುಳುಗಾಡು,ದಿನೇಶ್ ಹಾಲೆಮಜಲು,
ಬಾಳುಗೋಡು: ರಾಮಕೃಷ್ಣ ಕಟ್ಟೆಮನೆ
ಹರಿಹರ ಪಲ್ಲತ್ತಡ್ಕ:ರಾಮಕೃಷ್ಣ ಹರಿಹರ ಪಲ್ಲತಡ್ಕ,
ಕಲ್ಮಕ್ಕಾರು:ಮೋನಪ್ಪ ಕೊಳಗೆ, ಯಶೋಧರ ಬಿ.ಸಿ,
ಕೊಲ್ಲಮೊಗ್ರು:ಶೇಖರ ಅಂಬೆಕಲ್ಲು, ಕಮಲಾಕ್ಷ ಕೆ,
ದೇವಚಳ್ಳ:ಪುರುಷೋತ್ತಮ ನಾಯ್ಕ,ಜಯಾನಂದ ಪಟ್ಟೆ,
ಮಡಪ್ಪಾಡಿ:ಉಷಾ ಜಯರಾಮ,ಸೋಮಶೇಖರ ಕೇವಳ
ನೆಲ್ಲೂರು ಕೆಮ್ರಾಜೆ:ಸೋಮಶೇಖರ ನಾಯಕ್, ಮೋಹಿತ್ ಹರ್ಲಡ್ಕ,
ಪಂಜ:ಲಕ್ಷ್ಮಣ ಬೊಳ್ಳಾಜೆ,ಕೇಶವ ಗೌಡ ಕುದ್ದ
ಕಲ್ಮಡ್ಕ: ಹಾಜಿರಾ ಗಫೂರ್ ಕಲ್ಮಡ್ಕ, ಧರ್ಮಣ್ಣ ನಾಯ್ಕ ಗರಡಿ
ಕೊಡಿಯಾಲ:ರಘುನಾಥ ರೈ, ರಾಮಚಂದ್ರ ಗೌಡ,
ಪೆರುವಾಜೆ:ಅನುಸೂಯ, ಜಗನ್ನಾಥ ಪೂಜಾರಿ,
ಮುರುಳ್ಯ:ಜಗದೀಶ್ ಹುದೇರಿ, ಅಬ್ದುಲ್ ರಹಿಮಾನ್
ಬೆಳ್ಳಾರೆ:ಬಶೀರ್ ಅಹಮ್ಮದ್ ನೇಲ್ಯಮಜಲು, ಓವಿನ್ ಪಿಂಟೋ,
ಬಾಳಿಲ:ಮಜೀದ್ ಬಾಳಿಲ
ಮುಪ್ಪೇರ್ಯ:ಹರೀಶ್ ರೈ,
ಅಮರಮುಡ್ನೂರು:ಅಣ್ಣಾಜಿ ಗೌಡ, ಬಾಲಸಬ್ರಹ್ಮಣ್ಯ ಎಂ
ಅಮರ ಪಡ್ನೂರು:ಸತ್ಯಪ್ರಸಾದ್ ಪುಳಿಮಾರಡ್ಕ, ರಾಮಯ್ಯ ರೈ
ಐವರ್ನಾಡು:ಸರವಣ ಬಾಂಜಿಕೋಡಿ,ತಿರುಮಲೇಶ್ವರ ಪೂಜಾರಿಮನೆ,
ಕಳಂಜ:ರುಕ್ಕಯ್ಯ ಗೌಡ,ಅಬ್ದುಲ್ ಜಮಾಲ್ ಮಣಿಮಜಲು,
ಜಾಲ್ಸೂರು:ಪುರುಷೋತ್ತಮ ನಂಗಾರು, ಅಬ್ದುಲ್ ಮುನೀರ್ ಪೈಚಾರು
ಕನಕಮಜಲು: ವಿಜಯಕುಮಾರ್ ನರಿಯೂರು, ಹೇಮಚಂದ್ರ ಕುತ್ಯಾಳ
ಸುಳ್ಯ ನಗರ:ಜತ್ತಪ್ಪ ರೈ ಎನ್, ಬೆಟ್ಟ ಜಯರಾಮ್ ಭಟ್, ಶಹೀದ್ ಪಾರೆ, ಇಬ್ರಾಹಿಂ (ಶಿಲ್ಪಾ), ಮಧುಸೂಧನ ಬೂಡು. ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನೂತನ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.













