ಸುಳ್ಯ:ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೈನಿಕರಿಗೆ ಪೂರ್ಣ ಪ್ರಮಾಣದ ಗೆಲುವಿಗಾಗಿ ಬೂಡು ಭಗವತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ

ಹಿರಿಯರಾದ ಎನ್.ಎ. ರಾಮಚಂದ್ರ, ಬೂಡು ರಾಧಾಕೃಷ್ಣ ರೈ, ನಿವೃತ್ತ ಎಸ್ ಬಿ ಐ. ಬ್ಯಾಂಕ್ ಅಧಿಕಾರಿ ಜನಾರ್ಧನ ನಾಯ್ಕ್, ನಿವೃತ್ತ ಸೈನಿಕ ವಿಘ್ನೋದರ,ಸುನಿಲ್ ಕೇರ್ಪಳ, ಪ್ರದೀಪ್ ರೈ ಬೂಡು, ಕುಸುಮದರ ರೈ ಬೂಡು, ಸತ್ಯಪ್ರಸಾದ್ ಅಂಗಡಿಮಠ, ಮಹಾಬಲ ರೈ ಬೂಡು ಉಪಸ್ಥಿತರಿದ್ದರು