ಸುಳ್ಯ: ಕಾಂಕ್ರೀಟೀಕರಣಗೊಂಡ ಸುಳ್ಯ ನಗರದ ಜಯನಗರದ ರಸ್ತೆಯ ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. 20 ಲಕ್ಷ ರೂ ವೆಚ್ಚದಲ್ಲಿ ರಸ್ತೆಯ ಕಾಂಕ್ರಿಟೀಕರ ಮತ್ತು ಮೋರಿ ಕಾಮಗಾರಿ ನಡೆಸಲಾಗಿದೆ. ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಾಜಿ ಸದಸ್ಯರಾದ ಬುದ್ಧ ನಾಯ್ಕ್, ಶಿಲ್ಪಾ ಸುದೇವ್, ಪ್ರಮುಖರಾದ ಶಿವನಾಥ ರಾವ್, ನಾರಾಯಣ ಎಸ್.ಎಂ, ಕುಸುಮಾಧರ, ರಮೇಶ್ ಇರಂತಮಜಲು ಮತ್ತಿತರರು ಇದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
next post













