ಸುಳ್ಯ:ಕಳೆದ 16 ವರ್ಷಗಳಿಂದ ಕಂಪ್ಯೂಟರ್, ಲ್ಯಾಪ್ಟಾಪ್ ಸೇಲ್ಸ್ ಮತ್ತು ಸರ್ವೀಸ್ ಕ್ಷೆತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳೆದಿರುವ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಾಣೀಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುವ ‘ಶ್ರೀ ಇನ್ಫೋ’ ಕಂಪ್ಯೂಟರ್ಸ್ನಲ್ಲಿ ಮಾನ್ಸೂನ್ ಪ್ರಯುಕ್ತ ಭರ್ಜರಿ ಆಫರ್ಗಳ ಮಾರಾಟ ‘ಆಟಿ ಟೆಕ್ ಉತ್ಸವ’ ಆರಂಭಗೊಂಡಿದೆ. ಇದರ ಪ್ರಯುಕ್ತ
ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ. ಲ್ಯಾಪ್ ಟಾಪ್ ಖರೀದಿಗೆಂದು ಭರ್ಜರಿ ಆಫರ್ ಘೋಷಿಸಿದೆ. ಅಂದರೆ ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ದರ ಸಿಕ್ಕಾಪಟ್ಟೆ ಏರಿಕೆ ಕಂಡಿದೆ.ಹೆಚ್ಚು ಕಮ್ಮಿ ದರ ಎರಡು ಪಟ್ಟು ಏರಿಕೆಯಾಗಿರುವುದು ಗೊತ್ತೇ ಇದೆ. ಇಂತಹಾ ಸಂದರ್ಭದಲ್ಲಿ ನೂತನ ಲ್ಯಾಪ್ಟಾಪ್ ಖರೀದಿಸುವ ವಿದ್ಯಾರ್ಥಿಗಳಿಗೆ ಮತ್ತು

ಗ್ರಾಹಕರಿಗೆ ಹಳೆಯ ದರದಲ್ಲಿಯೇ ನೂತನ ಲ್ಯಾಪ್ಟಾಪ್ ಖರೀದಿಸುವ ಸುವರ್ಣಾವಕಾಶ ನೀಡಲಾಗಿದೆ.ಲ್ಯಾಪ್ಟಾಪ್ ಖರೀದಿಸಲು ಆಕರ್ಷಕ ಇಎಂಐ ಸೌಲಭ್ಯವೂ ಇದೆ.
ಸೀಮಿತ ಸ್ಟಾಕ್ ಮಾತ್ರ ಲಭ್ಯವಿದ್ದು ಸೀಮಿತ ಅವಧಿಗೆ ಈ ಆಫರ್ ನೀಡಲಾಗುವುದು. ಲ್ಯಾಪ್ಟಾಪ್ ಖರೀದಿಸಲು ಪ್ಲಾನ್ ಮಾಡಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್ಟಾಪ್ಗಳ ಸ್ಟಾಕ್ಗಳು ಲಭ್ಯವಿದೆ. ಏಸರ್, ಡೆಲ್,ಆಸಸ್, ಲೆನೊವೊ, ಆಫಲ್ ಮ್ಯಾಕ್ಬುಕ್ ಮತ್ತಿತರ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಇದೆ. ಅಲ್ಲದೆ ಪ್ರತಿ ಲ್ಯಾಪ್ಟಾಪ್ ಖರೀದಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ. ಅಲ್ಲದೆ ಪ್ರತಿ ವಾರ ಡ್ರಾ ನಡಸಿ ಅದೃಷ್ಟ ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
ಶ್ರೀ ಇನ್ಫೋದಲ್ಲಿ ಡೆಸ್ಕ್ಟಾಪ್ ಕಂಪ್ಯೂಟರ್ಸ್, ವಿವಿಧ ಕಂಪೆನಿಗಳ ಟಿವಿಗಳು, ಸಿಸಿ ಕ್ಯಾಮರಾಗಳು, ಮೊಬೈಲ್ ಫೋನ್ಗಳು, ಎಲ್ಲಾ ರೀತಿಯ ಕಂಪ್ಯೂಟರ್ ಎಸ್ಸಸರೀಸ್ ಲಭ್ಯವಿದೆ. ಟಿ.ವಿ, ಡೆಸ್ಕ್ಟಾಪ್, ಮೊಬೈಲ್ ಫೋನ್ಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ಆಕರ್ಷಕ ಇಎಂಐ ಹಾಗು

ಕ್ಯಾಶ್ ಬ್ಯಾಕ್
ವ್ಯವಸ್ಥೆಯೂ ಲಭ್ಯವಿದೆ. ಎಲ್ಲಾ ಖರೀದಿಗೆ ಬಜಾಜ್, ಟಿವಿಎಸ್, ಪೈನ್ಲ್ಯಾಬ್ ಮತ್ತಿತರ ಸಂಸ್ಥೆಗಳಿಂದ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಇದೆ ಎಂದು ಶ್ರೀ ಇನ್ಫೊ ಸಂಸ್ಥೆಯ ಮಾಲಕರಾದ ಸತೀಶ್ ಕಾಟೂರು ತಿಳಿಸಿದ್ದಾರೆ. ವಿವೊ, ಟೆಕ್ನೋ, ಸ್ಯಾಮ್ಸಂಗ್, ಹೆಚ್ಎಂಡಿ ನೋಕಿಯ ಮತ್ತಿತರ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್ಗಳು ಇದೆ.
ಶ್ರೀ ಇನ್ಫೊ ಸಂಸ್ಥೆಯ ಸಹಸಂಸ್ಥೆ ಜಾಲ್ಸೂರಿನಲ್ಲಿ ಕಾರ್ಯಾಚರಿಸುತಿದೆ. ಇಲ್ಲಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟಿವಿ, ಸೇರಿದಂತೆ ವಿವಿಧ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸತೀಶ್ ಕಾಟೂರು
08257-359321
9743746985, 9886107232,










