ಸುಳ್ಯ:ರೋಟರಿ ಕ್ಲಬ್ ಸುಳ್ಯ ಸಿಟಿಯ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಗೇಶ್ ರಾಘವ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪುರಂದರ ರೈ ಪಿ ಹಾಗು ಕೋಶಾಧಿಕಾರಿಯಾಗಿ ನವೀನ್ಚಂದ್ರ ಆಯ್ಕೆಯಾಗಿದ್ದಾರೆ. ಜುಲೈ 7 ರಂದು ರಾಕೇಶ್ ನೇತೃತ್ವದ ನೂತನ ಪದಾಧಿಕಾರಿಗಳ ತಂಡದ ಪದಗ್ರಹಣ ನಡೆಯಲಿದೆ.
ಉಪಾಧ್ಯಕ್ಷರಾಗಿ

ರಾಗೇಶ್ ರಾಘವ್, ಪುರಂದರ ರೈ ಪಿ,ನವೀನ್ಚಂದ್ರ
ಮಧು ಕಿರಣ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಪ್ರೀತಮ್ ಡಿ.ಕೆ, ಕ್ಲಬ್ ಸರ್ಜೆಂಟ್ ಎಟ್ ಆರ್ಮ್ಸ್ ಆಗಿ ಮುರಳಿಧರ ರೈ, ಕ್ಲಬ್ ಎಕ್ಸಿಕ್ಯುಟಿವ್ ಚೇರ್ಮೆನ್ ಆಗಿ ಪ್ರಮೋದ್ ಕುಮಾರ್, ಕ್ಲಬ್ ಮೆಂಬರ್ಶಿಪ್ ಚೇರ್ಮನ್ ಆಗಿ ಅಭಿಷೇಕ್ ಕೇಕಡ್ಕ, ಕ್ಲಬ್ ವೊಕೇಶನಲ್ ಸರ್ವೀಸ್ ಚೇರ್ಮನ್ ಆಗಿ ಶಿವಪ್ರಸಾದ್ ಕೆ.ವಿ, ಕ್ಲಬ್ ಸರ್ವೀಸ್ ಪ್ರೋಜೆಕ್ಟ್ ಚೇರ್ಮೆನ್ ಆಗಿ ಗಿರೀಶ್ ನಾರ್ಕೊಡ್, ಕ್ಲಬ್ ಫೌಂಡೇಶನ್ ಚೇರ್ಮೆನ್ ಆಗಿ ಹೇಮಂತ್ ಕಾಮತ್, ಕ್ಲಬ್ ನ್ಯೂ ಜನರೇಷನ್ ಚೇರ್ಮೆನ್ ಆಗಿ ಮುಕುಂದ ನಾರ್ಕೊಡು, ಕ್ಲಬ್ ಪಬ್ಲಿಕ್ ಇಮೇಜ್ ಚೇರ್ಮೆನ್ ಆಗಿ ರವಿಕಿರಣ್ ಪಿ. ಎನ್, ಪಲ್ಸ್ ಪೋಲಿಯೊ ಚೇರ್ಮೆನ್ ಆಗಿ ಡಾ.ಅಮಿತ್ ಕುಮಾರ್ ಟಿ ಆಯ್ಕೆಯಾಗಿದ್ದಾರೆ.








