ಸುಳ್ಯ:ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ 2025 -26ನೇ ಸಾಲಿನ ನೂತನ
ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.ಅಧ್ಯಕ್ಷರಾಗಿ ಡಾ.ಸವಿತಾ ಸಿ. ಕೆ.ಹೊದ್ದೆಟ್ಟಿ, ಕಾರ್ಯದರ್ಶಿಯಾಗಿ ಡಾ. ಪ್ರಜ್ಞಾ ಎಂ.ಆರ್. ಹಾಗೂ

ಡಾ.ಸವಿತಾ, ಡಾ.ಪ್ರಜ್ಞಾ,ಡಾ.ಸ್ಮಿತಾ
ಕೋಶಾಧಿಕಾರಿಯಾಗಿ ಡಾ. ಸ್ಮಿತಾ ಹರ್ಷವರ್ಧನ್ ಅವರು ಆಯ್ಕೆಯಾಗಿರುತ್ತಾರೆ .ಪದಾಧಿಕಾರಿಗಳಾಗಿ ಚಿಂತನಾ ಸುಬ್ರಹ್ಮಣ್ಯ( ನಿಕಟ ಪೂರ್ವಾಧ್ಯಕ್ಷೆ),ಡಾ. ಹರ್ಷಿತಾ ಪುರುಷೋತ್ತಮ್ (ಉಪಾಧ್ಯಕ್ಷೆ), ಸೌಮ್ಯ ರವಿಪ್ರಸಾದ್ (ಎಡಿಟರ್), ಉಷಾ ಸಿ ಶೆಟ್ಟಿ (ISO), ಸುಜಾತ ಕಾಮತ್ (ಜೊತೆ ಕಾರ್ಯದರ್ಶಿ) ಗಳಾಗಿ ಆಯ್ಕೆಯಾಗಿರುತ್ತಾರೆ.
EC ಮೆಂಬರ್ ಗಳಾಗಿ ಪೂರ್ವಧ್ಯಕ್ಷರುಗಳಾದ ಶಶಿಕಲಾ ಹರಪ್ರಸಾದ್, ಸುಧಾ ಶ್ರೀಧರ್, ಪೂಜಾ ಸಂತೋಷ್ ಹಾಗೂ ಸವಿತಾ ನಾರ್ಕೋಡು ಆಯ್ಕೆಯಾಗಿದ್ದಾರೆ.