ಸುಳ್ಯ: ಸುಳ್ಯ ಹಳೆಗೇಟಿನ ಆಯುರ್ಧಾಮ ಆಯುರ್ವೇದ ಮತ್ತು ಯೋಗ ಆಸ್ಪತ್ರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (Naturopathy) ಸೂಜಿ ಚಿಕಿತ್ಸೆ (Acupuncture) ಲಭ್ಯವಿದೆ. ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳಿಗೆ ಸೂಕ್ತ
ಆಯುರ್ವೇದ ಚಿಕಿತ್ಸೆ ನೀಡಲಾಗುತ್ತದೆ.
ಮಂಡಿ ನೋವು, ಭುಜದ ನೋವು ಬೆನ್ನು ನೋವು, ಸೊಂಟ ನರದ ನೋವು ಸಂಧಿವಾತ, ಕತ್ತುನೋವು ಹಿಮ್ಮಡಿ ನೋವು, Tinnitus ಪಾರ್ಕಿನ್ ಸನ್, ಪಕ್ಷಪಾತ ಮೈಗ್ರೇನ್, ಸೊಂಟ ನೋವು ನಿದ್ರಾಹೀನತೆ, ಆತಂಕಕ್ಕೆ (Anxiety) ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಡಾ. ಹರಿಪ್ರಸಾದ್ ಶೆಟ್ಟಿ
ಆಡಳಿತ ನಿರ್ದೇಶಕರು Phone:9880464302
ವೆಬ್ಸೈಟ್: www.ayurdhama.com












