ಸುಳ್ಯ: ಸುಳ್ಯ ಹಳೆಗೇಟಿನ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಶಿಬಿರ ಸೆ.29 ಆದಿತ್ಯವಾರ ಪೂ.11ರಿಂರ 2 ಗಂಟೆಯ ತನಕ ನಡೆಯಲಿದೆ. ಪೈಲ್ಸ್ (ಮೂಲವ್ಯಾಧಿ), ಫಿಸ್ಟುಲಾ (ಭಗಂದರ), ಫಿಶರ್ ಮುಂತಾದ
ಗುದರೋಗಗಳ ತಪಾಸಣೆ, ಚಿಕಿತ್ಸಾ ಶಿಬಿರ ಹಾಗೂ ಅವಶ್ಯಕತೆ ಕಂಡುಬಂದಲ್ಲಿ ಕ್ಷಾರ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ
ಡಾ. ಹರಿಪ್ರಸಾದ್ ಶೆಟ್ಟಿ ಯಂ.(ದೂ:9880464302) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.