ಸುಳ್ಯ: ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗಲ್ಲಿ ಮಂಗಳೂರಿನ ಪ್ರೆಸ್ಟೀಜ್ ಕಾಲೇಜಿನ ವಿದ್ಯಾರ್ಥಿನಿ ತೆಕ್ಕಿಲ್ ಕುಟುಂಬದ ಸದಸ್ಯೆ ಆಯಿಷ ಅಲ್ ಝೀನಾ 600ರಲ್ಲಿ 584 ಅಂಕಗಳೊಂದಿಗೆ ಶೇ 97.5 ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ. ಬಯೋಲಜಿಯಲ್ಲಿ ಶೇ.100 ಅಂಕ ಪಡೆದಿರುತ್ತಾರೆ. ಇವರು ತೆಕ್ಕಿಲ್ ಮನೆತನದ ಆಯಿಷಾ ಗೂನಡ್ಕ ತೆಕ್ಕಿಲ್ ಮತ್ತು ಮೊಯಿದೀನ್ ಕುಂಞಿ ಚಿಪ್ಪಾರ್ ಅವರ ಮೊಮ್ಮಗಳು. ಮಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಕುಂಞಿ ಅಬ್ದುಲ್ಲ ಹಾಗೂ ಫಾತಿಮತ್ ರಝೀಯ ಚಿಪ್ಪಾರ್ ಅವರ ಪುತ್ರಿ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post