ಸುಳ್ಯ:ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.16ಜನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ತಿಳಿಸಿದ್ದಾರೆ. ಬ್ಲಾಕ್ ಉಪಾಧ್ಯಕ್ಷರಾಗಿ
ರಂಜಿತ್ ಪೈಕ, ವಳಲಂಬೆ,ಕರುಣಾಕರ ದುರ್ಗಾ ನಗರ, ಪೆರುವಾಜೆ,ಪವನ್ ಮರುವಂಜ,ಬಾಳಿಲ,ಶರವಣ ಕುಮಾರ್ ಮೇದಿನಡ್ಕ, ಹರೀಶ್ ಮೆಟ್ಟಿನಡ್ಕ, ಗುತ್ತಿಗಾರು,ಮಹಮ್ಮದ್ ಶರೀಫ್ ಬೆಳ್ಳಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಮೋದ್ ಬೊಳ್ಳಾಜೆ, ನೆಲ್ಲೂರು ಕೆಮ್ರಾಜೆ,ರಕ್ಷಿತ್ ದೊಡ್ಡಡ್ಕ,ಗೂನಡ್ಕ,ಸಂದೇಶ್ ಮೇನಾಲ,ಅಜ್ಜಾವರ,ಅಭಿಜಿತ್ ಕೆಂಬಾರೆ, ಗುತ್ತಿಗಾರು, ನಿತಿನ್ ಜಿ ಆರ್ ಗೂನಡ್ಕ, ಪ್ರತಿಭಾ ಕಾಯರ, ದೇವಚಳ್ಳ,ಮಹಮ್ಮದ್ ಮನ್ಸೂರ್ ನಾವೂರು,ಯಕ್ಷಿತ್ ಮಡ್ತಿಲ,ಐವರ್ನಾಡು, ರಾಬಿಯಾ ಬೂಡು,ಕೇರ್ಪಳ, ಸುವಿನ್ ಕುಮಾರ್ ಚೊಕ್ಕಾಡಿ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.















