ಸುಳ್ಯ:ಸುಳ್ಯದ ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ಕುಮ್ ಕುಮ್ ಇಂಟರ್ ನ್ಯಾಷನಲ್ ವೆಡ್ಡಿಂಗ್ ಕಲೆಕ್ಷನ್ ಶೋರೂಮ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ಗೆಸ್ಟ್ ಸೇಲ್ ನಡೆಯುತ್ತಿದ್ದು ಗ್ರಾಹಕರಿಗೆ ಆಫರ್ಗಳ ಮಹಾ ಮೇಳವೇ ಹಮ್ಮಿಕೊಳ್ಳಲಾಗಿದೆ. ಅತ್ಯಾಕರ್ಷಕ ಉಡುಗೊರೆಗಳೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.ರೂ 999 ಮೇಲ್ಪಟ್ಟ ಪ್ರತಿ ಖರೀದಿಗೆ ಸ್ಕ್ರಾಚ್ ಕಾರ್ಡ್ ಮತ್ತು
ಲಕ್ಕಿ ಕೂಪನ್ ನೀಡಲಾಗುತ್ತದೆ. ಆ ಮೂಲಕ ರೂ10,000ವರೆಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ ಇದೆ. ಅಲ್ಲದೆ ಲಕ್ಕಿ ಕೂಪನ್ ಡ್ರಾ ಮೂಲಕ ಸ್ಕೂಟರ್,ವಾಶಿಂಗ್ ಮೆಷಿನ್,ರೆಪ್ರಿಜರೇಟರ್ ಸೇರಿದಂತೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಸುರ್ಣಾವಕಾಶವೂ ಇದೆ. ಅಲ್ಲದೆ ಪ್ರತಿ ದಿನ ನಡೆಯುವ ಡ್ರಾದ ಮೂಲಕ ವಿವಿಧ ಉಡುಗೊರೆಗಳನ್ನು ಪಡೆಯುವ ಅವಕಾಶ ಇದೆ.ಕಳೆದ ಒಂದು ತಿಂಗಳಿನಿಂದ ಫೆಸ್ಟಿವಲ್ ಸೇಲ್ ಭರ್ಜರಿಯಾಗಿ ನಡೆಯುತಿದೆ.ಜೊತೆಗೆ ಗ್ರಾಹಕರಿಗೆ ಆಕರ್ಷಕ

ಉಡುಗೊರೆಗಳನ್ನು ನೀಡಲಾಗುತ್ತಿದೆ. ಸುಳ್ಯದ ಕಂಪ್ಲೀಟ್ ಫ್ಯಾಮಿಲಿ ಶೋರೂಮ್ ಆದ ಕುಮ್ ಕುಮ್ ವಸ್ತ್ರ ಮಳಿಗೆಯಲ್ಲಿ ಅತೀ ಕಡಿಮೆ ದರದಲ್ಲಿ ಹೊಚ್ಚ ಹೊಸ ವರ್ಣ,ವಿನ್ಯಾಸದ ವಸ್ತ್ರಗಳನ್ನು ಮಾರಾಟ ಮಾಡಲಾಗುತಿದೆ. ಸುಳ್ಯ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ನ ಮುಂಭಾಗದ ಶುಭಾ ಕಾಂಪ್ಲೆಕ್ಸ್ನಲ್ಲಿ ಕುಮ್ ಕುಮ್ ಫ್ಯಾಷನ್ಸ್’ನಲ್ಲಿ ವರ್ಣ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದೆ.ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸಿರುವ ಕುಮ್ ಕುಮ್ ಹೊಸ ಹೊಸ ವಿನ್ಯಾಸದ ಮದುವೆ ಜವುಳಿ ಸೇರಿದಂತೆ ಮಹಿಳೆಯರ, ಪುರುಷರ ಮತ್ತು ಮಕ್ಕಳ ಎಲ್ಲಾ ರೀತಿಯ ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ತಮ್ಮದಾಗಿಸುವ
ಸುವರ್ಣಾವಕಾಶವನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ.ಅಲ್ಲದೆ ಗ್ರಾಹಕರಿಗೆ ಇಷ್ಟವಾಗುವಂತಹ ವಿನ್ಯಾಸದ ಕಲರ್ ಫುಲ್ ಡ್ರೆಸ್ ಕಲೆಕ್ಷನ್ಗಳ ಅಪೂರ್ವ ಸಂಗ್ರಹವೇ ಇಲ್ಲಿದೆ.ದಸರಾ ಹಾಗು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಈ ವರ್ಷ ಅಕ್ಟೋಬರ್ ತಿಂಗಳ ಮೊದಲ ವಾರದಿಂದಲೇ ಬಿಗ್ ಫೆಸ್ಟಿವಲ್ ಸೀಸನ್ ಸೇಲ್ಗೆ ಚಾಲನೆ ನೀಡಲಾಗಿದೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತಿದೆ.
ಆಕರ್ಷಕ ಬಣ್ಣದ, ವಿನ್ಯಾಸದ ಮಧುವೆ ವಸ್ತ್ರಗಳ ಅಪೂರ್ವ ಸಂಗ್ರಹವೇ ಇದೆ.ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ.ಸುಳ್ಯದ ಜನಪ್ರಿಯ ಶೋರೂಮ್ ಕುಮ್ ಕುಮರ ಇಂಟರ್ನ್ಯಾಷನಲ್ನಲ್ಲಿ
ವೆಡ್ಡಿಂಗ್ ಕಲೆಕ್ಷನ್ಸ್, ಸಿಲ್ಕ್, ಟೆಕ್ಸ್ಟೈಲ್ಸ್, ರೆಡಿಮೇಡ್ಗಳ ಅಪೂರ್ವ ಸಂಗ್ರಹ ಇದೆ.
ಮತ್ತೆ ತಡವೇಕೆ ಹಬ್ಬದ ಸಂಭ್ರಮ ಹೆಚ್ಚಿಸಲು ಕುಮ್ ಕುಮ್ ಇಂಟರ್ನ್ಯಾಷನಲ್ ವಸ್ತ್ರ ಮಳಿಗೆಗೆ ಇಂದೇ ಭೇಟಿ ಕೊಡಿ.ಬಣ್ಣದ ಬಟ್ಟೆಗಳನ್ನು ಖರೀದಿಸಿ ಹಬ್ಬಗಳನ್ನು ಆನಂದಿಸಿ.
ಸಂಪರ್ಕಿಸಿ:
ಕುಮ್ ಕುಮ್ ಇಂಟರ್ನ್ಯಾಷನಲ್
ಸುಳ್ಯ/ಪುತ್ತೂರು.
ಮೊಬೈಲ್:
9035379813
9036909813









