ಸುಳ್ಯ:ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆ ‘ಸೆಲ್ ಹೌಸ್ ಮೊಬೈಲ್’ ಶೋರೂಮ್ ಹೊಸ ಆಕರ್ಷಕ ಲುಕ್ನೊಂದಿಗೆ
ತೆರೆದುಕೊಳ್ಳುತಿದೆ. ಅತಿ ವಿಶಾಲವಾದ, ಸಂಪೂರ್ಣ ಹವಾ ನಿಯಂತ್ರಿತ, ಅತ್ಯಾಧುನಿಕ ಮತ್ತು ಆಕರ್ಷಕ ಶೋರೂನಮ್ ನ.5 ರಂದು ರೀ ಓಪನ್ ಆಗಲಿದೆ. ಕಳೆದ ಹಲವು ವರ್ಷಗಳಿಂದ ಸುಳ್ಯದ ಮುಖ್ಯ ರಸ್ತೆಯಲ್ಲಿ ಹೋಟೆಲ್ ದ್ವಾರಕಾ ಮುಂಭಾಗದ ಬಾಳೆಮಕ್ಕಿ ಹಾನೆಸ್ಟ್ ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಸೆಲ್ ಹೌಸ್ ಮೊಬೈಲ್ ಶೋರೂಮ್ ಇದೀಗ
ನವೀಕರಣಗೊಂಡು ಅದೇ ಸ್ಥಳದಲ್ಲಿ ಹೊಸ ಲುಕ್ನೊಂದಿಗೆ ಉದ್ಘಾಟನೆಯಾಗುತಿದೆ. ಖ್ಯಾತ ಚಲನಚಿತ್ರ ತಾರೆ, ತುಳುನಾಡ ಮಾಣಿಕ್ಯ, ಹಾಸ್ಯ ಸಾಮ್ರಾಟ್ ಅರವಿಂದ ಬೋಳಾರ್ ನಮ್ಮೊಂದಿಗೆ ಅತಿಥಿಯಾಗಿ ಔಅಗವಹಿಸಿ ನೂತನ ಶೋರೂಮ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಂದಿ ಗಣ್ಯರು ಜೊತೆಯಾಗಲಿದ್ದಾರೆ.
ರೀ ಓಪನ್ ಮತ್ತು ದೀಪಾವಳಿ ಪ್ರಯುಕ್ತ

ಆಕರ್ಷಕ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ. ಸ್ಮಾರ್ಟ್ ಫೋನ್, ಎಸ್ಸಸರೀಸ್ ಸೇರಿ ಪ್ರತಿ ಖರೀದಿಗೆ ಉಚಿತ ಉಡುಗೊರೆ ನೀಡಲಾಗುತಿದೆ.ಆಫಲ್,ಸ್ಯಾಮ್ಸಂಗ್, ಒಪ್ಪೊ, ವಿವೊ, ವನ್ ಪ್ಲಸ್, ನೋಕಿಯಾ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮೊಬೈಲ್ಗಳ ಸೇಲ್ಸ್ ಮತ್ತು ಸರ್ವೀಸ್ ನಡೆಸಿ ಜನಪ್ರಿಯವಾಗಿರುವ ಸೆಲ್ ಹೌಸ್ ಮೊಬೈಲ್ಸ್ನಲ್ಲಿ ಎಲ್ಲಾ ಕಂಪೆನಿಗಳ ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ಗಳು ಮತ್ತು ಎಸ್ಸೆಸರೀಸ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಎಲ್ಲಾ ಮೊಬೈಲ್ಗಳ ತ್ವರಿತ ಸರ್ವೀಸ್ ಮತ್ತು ದುರಸ್ತಿ ಅತೀ ಕಡಿಮೆ ದರದಲ್ಲಿ ಮಾಡಿ ಕೊಡಲಾಗುತ್ತದೆ.
ಸ್ಮಾರ್ಟ್ ಫೋನ್ ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಅತೀ ಕಡಿಮೆ ದಾಖಲೆ ಮತ್ತು ಸರಳ ರೀತಿಯಲ್ಲಿ ಇಎಂಐ ಸಾಲ ಮೇಳವೂ ಲಭ್ಯವಿದೆ. ಹಳೆಯ

ಮೊಬೈಲ್ಗಳನ್ನು ಹೊಸ ಮೊಬೈಲ್ನೊಂದಿಗೆ ಬದಲಾವಣೆ ಮಾಡುವ ಮೆಗಾ ಎಕ್ಸೇಂಜ್ ಆಫರ್ ಕೂಡ ಲಭ್ಯವಿದೆ. ಲೇಟೆಸ್ಟ್ ಮೋಡೆಲ್ಸ್, ಉತ್ತಮ ದರ, ಸುಲಭ ಎಕ್ಸೇಂಜ್, ಸುಲಭ ಕಂತಿನ ಸಾಲ, ನುರಿತ ಟೆಕ್ನಿಷಿತನ್ಸ್, ಆಕರ್ಷಕ ಸರ್ವೀಸ್ಗಳು… ಉಚಿತ ಉಡುಗೊರೆಗಳು.. ಮೊಬೈಲ್ ಖರೀದಿಸಲು ಇನ್ನೇನು ಬೇಕು…? ಈ ದೀಪಾವಳಿಯನ್ನು ಸೆಲ್ ಹೌಸ್ ಮೊಬೈಲ್ನೊಂದಿಗೆ ಸಂಭ್ರಮಿಸಿ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9686348289
9449748289










