ಸುಳ್ಯ:ಸುಳ್ಯದಲ್ಲಿ ಇತ್ತೀಚೆಗೆ ಆರಂಭಗೊಂಡು ಚಿನ್ನಾಭರಣ ವ್ಯಾಪಾರದಲ್ಲಿ ಟ್ರೆಂಡಿಂಗ್ ಆಗಿ ಮಾರ್ಪಾಡಾಗಿರುವ ಸ್ವರ್ಣಂ ಜ್ಯುವೆಲ್ಸ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.
ಇಂದಿನಿಂದ ಅಂದರೆ ಅಕ್ಟೋಬರ್ 15 ರಿಂದ ಅ.25 ರವರೆಗೆ ಸ್ವರ್ಣಂ ದೀಪಂ ದೀಪಾವಳಿ ವಿಶೇಷ ಆಫರ್ ಘೋಷಿಸಲಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ, ಪ್ರತೀ ಚಿನ್ನದ ಆಭರಣಗಳ ಖರೀದಿಸುವಾಗ
ಗ್ರಾಹಕರಿಗೆ ಒಂದು ಪವನ್ ಗೆ ರೂ.3000 ರಿಯಾಯಿತಿ ನೀಡಲಾಗುತ್ತಿದೆ. ಹಾಗೂ ಹಳೇ ಆಭರಣಗಳನ್ನು ಹೊಸ 916 ಆಭರಣಗಳಿಗೆ ಎಕ್ಸ್ಚೇಂಜ್ ಮಾಡಿಕೊಡಲಾಗುವುದು. ಅಲ್ಲದೆ ಗ್ರಾಹಕರು ಆಯ್ಕೆಯ, ಮನಕ್ಕೊಪ್ಪುವ ಡೈಮೆಂಡ್ ಆಭರಣಗಳು ಕೂಡಾ ಲಭ್ಯವಿದೆ. ಈಸುವರ್ಣಾವಕಾಶವನ್ನುಸುವರ್ಣಾವಕಾಶವನ್ನು ಗ್ರಾಹಕರು

ಸದುಪಯೋಗಿಸಿಕೊಳ್ಳಬೇಕಾಗಿ ಹಾಗೂ ಈ ಬೆಳಕಿನ ದೀಪಾವಳಿ ಹಬ್ಬವನ್ನು ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸಂಭ್ರಮಿಸಿ ಎಂದು ಸಂಸ್ಥೆ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತೀ ಭಾನುವಾರ 3 ಗಂಟೆ ವರೆಗೆ ತೆರೆದಿರುತ್ತದೆ.
ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಸೂಂತೋಡು ಎಂಪೋರಿಯಂನಲ್ಲಿರುವ ಸ್ವರ್ಣಂ ಜುವೆಲ್ಸ್ ಹಲವು ಹೊಸತನದ
ರುವಾರಿ. ಇದೀಗ ಆಕರ್ಷಕ ಅಕರ್ಷಕ ಹಾಗೂ ವಿಶೇಷ ರಿಯಾಯಿತಿಯಲ್ಲಿ ಚಿನ್ನದ ಖರೀದಿಗೆ ಅಪೂರ್ವ ಅವಕಾಶವನ್ನು ನೀಡಿದೆ.















