ಸುಳ್ಯ: ಸುಳ್ಯದ ಎಕ್ಸ್ಕ್ಲೂಸಿವ್ ಲಾಪ್ಟಾಪ್ ಶೋರೂಮ್ ಚೆನ್ನಕೇಶವ ದೇವಸ್ಥಾನದ ಬಳಿಯ ‘ಶ್ರೀ ಇನ್ಫೋ’ ಲ್ಯಾಪ್ಟಾಪ್ ಸೆಂಟರ್’ನಲ್ಲಿ ಇದೀದ ‘ರಿಫರ್ಬಿಶ್ಡ್’ (ನವೀಕರಸಿದ) ಲ್ಯಾಪ್ಟಾಪ್ಗಳ ಮಹಾ ಮೇಳ ಆರಂಭಗೊಂಡಿದೆ. ಮೂರು ವರ್ಷಗಳವರೆಗೆ ವಾರಂಟಿ ಇರುವ ವಿವಿಧ ಶ್ರೇಣಿಗಳ ಆಕರ್ಷಕ ‘ರಿಫರ್ಬಿಶ್ಡ್’ ಲ್ಯಾಪ್ಟಾಪ್ಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಮೂರು ವರ್ಷದವರೆಗೆ
ರಿಪೇರಿ, ರಿಪ್ಲೇಸ್ಮೆಂಟ್ ವಾರಂಟಿಯೊಂದಿಗೆ ಲ್ಯಾಪ್ಟಾಪ್ಗಳು ಲಭ್ಯವಿದೆ. ಹೆಚ್ಪಿ, ಲೆನೊವೊ, ಡೆಲ್ ಸೇರಿದಂತೆ ವಿವಿಧ ಬ್ರಾಂಡ್ಗಳ ಲ್ಯಾಪ್ಟಾಪ್ಗಳು ಲಭ್ಯವಿದೆ. ಇದೀಗ ಲ್ಯಾಪ್ಟಾಪ್, ಕಂಪ್ಯೂಟರ್ಗಳ ದರ ಗಗನಮುಖಿಯಾಗಿರುವ ಇಂದಿನ ದಿನಗಳಲ್ಲಿ ‘ರಿಫರ್ಬಿಶ್ಡ್’ ಲ್ಯಾಪ್ಟಾಪ್ಗಳು ಗ್ರಾಹಕರಿಗೆ ಬಲು ಅನುಕೂಲಕರವಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯ ಸೌಪರ್ಣಿಕಾ ಆರ್ಕೇಡ್ನ ಪ್ರಥಮ ಮಹಡಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಶ್ರೀ ಇನ್ಪೋ ಲ್ಯಾಪ್ಟಾಪ್ ಸೆಂಟರ್ ಹಲವಾರು ಆಫರ್ಗಳ ಮೂಲಕ ಗ್ರಾಹಕರ ಜನಪ್ರಿಯ ಬ್ರಾಂಡ್ ಆಗಿ ರೂಪುಗೊಂಡಿದೆ.
ಶ್ರೀ ಇನ್ಫೋ ಕಂಪ್ಯೂಟರ್ಸ್ನ ಸಹ ಸಂಸ್ಥೆಯಾದ ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸೇವೆಗಾಗಿ ಇರುವ ಸುಳ್ಯದ ಎಕ್ಸ್ಕ್ಲೂಸಿವ್ ಶೋರೂಮ್ ಆಗಿದೆ. ಕಂಪ್ಯೂಟರ್, ಲ್ಯಾಪ್ಟಾಪ್ ಸೇಲ್ಸ್ ಮತ್ತು ಸರ್ವೀಸ್ ಕ್ಷೆತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿ ಎಲ್ಲಾ ಕಂಪೆನಿಗಳ ವಿವಿಧ ಶ್ರೇಣಿಯ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಲಭ್ಯವಿದೆ. ಇದೀಗ ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನಲ್ಲಿ ಆಕರ್ಷಕ ಆಫರ್ಗಳು

ಲಭ್ಯವಿದೆ. ಎಲ್ಲಾ ಬ್ರಾಂಡ್ಗಳ ಆಕರ್ಷಕ ಲ್ಯಾಪ್ಟಾಪ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಲ್ಯಾಪ್ ಟಾಪ್ ಖರೀದಿಗೆಂದು ಭರ್ಜರಿ ಆಫರ್ ಘೋಷಿಸಿದೆ.ಅಲ್ಲದೆ ಪ್ರತಿ ಲ್ಯಾಪ್ಟಾಪ್ ಖರೀದಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ.ಅಲ್ಲದೆ ಪ್ರತಿ ವಾರ ಡ್ರಾ ನಡಸಿ ಅದೃಷ್ಟ ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಲ್ಯಾಪ್ಟಾಪ್ ಖರೀದಿಸಲು ಆಕರ್ಷಕ ಇಎಂಐ ಹಾಗು ಕ್ಯಾಶ್ ಬ್ಯಾಕ್ ಸೌಲಭ್ಯವೂ ಇದೆ.ಎಲ್ಲಾ ಖರೀದಿಗೆ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಇದೆ. ಲ್ಯಾಪ್ಟಾಪ್ ಖರೀದಿಸಲು ಪ್ಲಾನ್ ಮಾಡಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು

ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್ಟಾಪ್ಗಳ ಸ್ಟಾಕ್ಗಳು ಲಭ್ಯವಿದೆ.ಆಫಲ್ ಮ್ಯಾಕ್ಬುಕ್, ಏಸರ್, ಡೆಲ್,ಆಸಸ್, ಲೆನೊವೊ, ಮತ್ತಿತರ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಇದೆ. ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನಲ್ಲಿ ಐಫೋನ್, ನತ್ತಿಂಗ್, ಸ್ಯಾಮ್ಸಂಗ್, ನೋಕಿಯಾ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್ಗಳು ಕೂಡ ಲಭ್ಯವಿದೆ ಎಂದು ಶ್ರೀ ಇನ್ಫೋ ಕಂಪ್ಯೂಟರ್ ಸೆಂಟರ್ನ ಮಾಲಕರಾದ ಸತೀಶ್ ಕಾಟೂರು ತಿಳಿಸಿದ್ದಾರೆ.
ಲ್ಯಾಪ್ಟಾಪ್ ಖರೀದಿ ಹಾಗು ಇತರ ಮಾಹಿತಿಗಾಗಿ ಸಂಪರ್ಕಿಸಿ:
ಸತೀಶ್ ಕಾಟೂರು
08257-359321
9743746985, 9886107232,








