ಸಂಪಾಜೆ:ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ರಾಜಕೀಯ ಇಲ್ಲ, ಬರುವ ಅನುದಾನ ವಿಧಾನಸಭಾ ಕ್ಷೇತ್ರದ ಎಲ್ಲೆಡೆ ಹಂಚಿಕೆ ಮಾಡಿ ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಆಶಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಸಂಪಾಜೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು
ಮಾತನಾಡಿದರು. ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್ ಕೆ ಹನೀಫ್ ಸಂಪಾಜೆ, ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಜಗದೀಶ್ ರೈ, ಲಿಸ್ಸಿ ಮೊನಾಲಿಸಾ ವಿಮಲಾ ಪ್ರಸಾದ್ ಅನುಪಮ ವಿಜಯ ಕುಮಾರ್ ಅಲಡ್ಕ ರಜನಿ ಶರತ್, ಅಬುಸಾಲಿ ಗೂನಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ. ಸೊಸೈಟಿ ಉಪಾಧ್ಯಕ್ಷರಾದ ಯಮುನಾ ಬಿ ಎಸ್, ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್, ಗ್ಯಾರಂಟೀ ಅನುಷ್ಠಾನ ಸಮಿತಿ ಸದಸ್ಯೆ ಕಾಂತಿ. ಆಶಾ ವಿನಯ್ ಕುಮಾರ್, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಮುಖ್ಯಸ್ಥ ರಾದ ಫಯಾಜ್. ಮಣಿಕಂಠ, ಮಾಜಿ ಪಂಚಾಯತ್ ಸದಸ್ಯರಾದ
ಜಿ ರಾಮಚಂದ್ರ, ತಾಜ್ ಮಹಮ್ಮದ್,. ನಾಗೇಶ ಪಿ. ಆರ್. ಅರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಲೆ. ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಚಿದಾನಂದ ಮಾಸ್ಟರ್, ನಿವೃತ ಯೋದರಾದ ಲಕ್ಷ್ಮಿ ನಾರಾಯಣ ಸತ್ಯಜಿತ್, ಪಿ.ಎ.ಅಬ್ದುಲ್ಲ ಕೊಪ್ಪತಕಜೆ ಸತ್ಯ ಭಟ್ ಕೊಪ್ಪತಕಜೆ, ಇಬ್ರಾಹಿಂ ಟಿ.ಎ. ಪುಟ್ಟಯ್ಯ ಪೆರುಂಗೊಡಿ.ಸೌಮ್ಯ, ಮೋಹಿನಿ ವಿಶ್ವನಾಥ್, ರುಕ್ಮಯ್ಯ ಗೌಡ. ವೆಂಕಪ್ಪ ಗೌಡ, ನಾರಾಯಣ ಪೆರುಂಗೊಡಿ. ಯಾಹ್ಯ ದೊಡ್ಡಡ್ಕ ಸಲೀಂ ದರ್ಕಾಸ್ ಮಹಮ್ಮದ್ ತೆಕ್ಕಿಲ್. ಅಶ್ರಫ್ ಪೇರಡ್ಕ. ಹ್ಯಾರೀಸ್, ಆರೀಫ್, ಕಲ್ನಾಡ್ ಮಹಮ್ಮದ್ ಕುಂಞಿ, ಶಾರದಾ. ಮಧುಸೂದನ, ಅಮೀರ್ ದರ್ಕಾಸ್, ಸಲೀಂ ಪೆರುಂಗೊಡಿ. ಅಶ್ರಫ್ ಹಾಜಿ ಸಂಟ್ಯಾರ್, ಪ್ರಶಾಂತ್ ಚಟ್ಟೆಕಲ್ಲು, ಹರ್ಷಿತಾ. ಭಾಗವಹಿಸಿದ್ದರು.
ಗ್ರಾಮ ಪಂಚಾಯತಿ ಸದಸ್ಯ ಅಬುಸಾಲಿ ಸ್ವಾಗತಿಸಿ ಎಸ್ ಕೆ ಹನೀಫ್ ಸಂಪಾಜೆ ವಂದಿಸಿದರು















