ಸಂಪಾಜೆ: ಸಂಪಾಜೆಯ ಕ್ರೈಸ್ತ ಸಮುದಾಯ ಸಂಘ ಮತ್ತು ಕಟ್ಟಡ ಕಾರ್ಮಿಕ ಸಂಘ ಜಂಟಿಯಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಧ್ವಜಾರೋಹಣವನ್ನು ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಜಾನಿ ಕೆ.ಪಿ ನೆರವೇರಿಸಿದರು.ಈ ಸಂದರ್ಭದಲ್ಲಿ
ಸರ್ವ ಕ್ರೈಸ್ತ ಸಮುದಾಯ ಸಂಘದ ಅಧ್ಯಕ್ಷರಾದ ಸಂತೋಷ್ ಕ್ರಾಸ್ತ,ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಶ್ರೀಧರ. ಕೆ.ಕೆ , ಪ್ರಮುಖರಾದ ಲೂಕಾಸ್ ಟಿ.ಐ, ವಸಂತ ಪೆಲ್ತಡ್ಕ, ಲ್ಯಾನ್ಸಿ ಡಿಸೋಜ ,ರಾಜು ನೆಲ್ಲಿಕುಮೇರಿ ,ಲೆಸ್ಸಿ ಮೊನಾಲಿಸಾ, ಬೆಂಜಮಿನ್ ಡಿಸೋಜ ,ಸೆಬಾಸ್ಟಿಯನ್ ನೆಲ್ಲಿಕುಮೇರಿ, ರಾಜಗೋಪಾಲ ಕೀಲಾರು, ಚಂದ್ರಶೇಖರ ಕೆ.ಕೆ,ಎಡ್ವೋಕೇಟ್ ಡೊಮಿನಿಕ್,ನಾಗಮುತ್ತು ನೆಲ್ಲಿಕುಮೇರಿ, ಪ್ರಕಾಶ್ ,ಕ್ಸೇವಿಯರ್ ನೆಲ್ಲಿಕುಮೇರಿ,ಮೈಕಲ್ ಪಾಯಸ್ ,ಜಾನ್ಸನ್. ಕೆಲವು.ವಿ. ರಾಜೇಶ್ ಡಿಸೋಜ,ಸಿಲ್ವೆಸ್ಟರ್ ಡಿಸೋಜ ಫಿಲೋಮಿನಾ ಕ್ರಾಸ್ತ,ಹೆಪ್ಪಿ ವೇಗಸ್ ಮತ್ತಿತರರು ಉಪಸ್ತಿತರಿದ್ದರು.ಶ್ರೀಧರ. ಕೆ.ಕೆ ಸ್ವಾಗತಿಸಿ ಲೂಕಾಸ್ ಟಿ.ಐ ವಂದಿಸಿದರು.







































