ಮಂಡೆಕೋಲು: ಮಂಡೆಕೋಲು ಗ್ರಾಮದಲ್ಲಿ 1.48 ಕೋಟಿ ಮೊತ್ತದ ವಿವಿಧ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.ಮಂಡೆಕೋಲು-ಕನ್ಯಾನ ರಸ್ತೆಯ ತೋಟಪ್ಪಾಡಿ ಎಂಬಲ್ಲಿ ಸೇತುವೆ ರಚನೆ – ರೂ. 60 ಲಕ್ಷ, ಪೇರಾಲು ಪದವು-ಮೈತ್ತಡ್ಕ ರಸ್ತೆ ಅಭಿವೃದ್ಧಿರೂ. 25 ಲಕ್ಷ, ಮಂಡೆಕೋಲು-ಶಿವಾಜಿ ನಗರ ರಸ್ತೆ ಅಭಿವೃದ್ಧಿ – ರೂ.6ಲಕ್ಷ ಮತ್ತು
ರೂ.5 ಲಕ್ಷ ಮಂಡೆಕೋಲು-ಕೇನಾಜೆ ರಸ್ತೆಯ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಮುರೂರು- ಮಂಡೆಕೋಲು ರಸ್ತೆಯ ಮುರೂರು ರಸ್ತೆ ಅಭಿವೃದ್ಧಿ – ರೂ.10ಲಕ್ಷ, ಇರುವಂಬಳ್ಳ ಶಾಲಾ ಬಳಿಯಿಂದ ಪೇರಾಲುಗುತ್ತು-ಕುತ್ಯಾಡಿ ರಸ್ತೆ ಅಭಿವೃದ್ಧಿಗೆ 10 ಲಕ್ಷ,ಅಂಬ್ರೋಟಿ-ಉದ್ದಂತಡ್ಕ ರಸ್ತೆಯಲ್ಲಿ ತಡೆಗೋಡೆ ರಚನೆಗೆ 10 ಲಕ್ಷ, ಮಂಡೆಕೋಲು ಬೈಲು- ದೇವಸ್ಥಾನ ರಸ್ತೆ ಅಭಿವೃದ್ಧಿಗೆ 6ಲಕ್ಷ, ಕಲ್ಲಡ್ಕ ಪರಿಶಿಷ್ಣ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ 6 ಲಕ್ಷ ರೂ ಮೀಸಲಿರಿಸಲಾಗಿದೆ.ಈ ಸಂದರ್ಭದಲ್ಲಿ
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ,ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಮಂಡಲ ಉಪಾಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ಮಂಡಲ ಸಮಿತಿ ನಿರ್ದೇಶಕರಾದ ಲಿಂಗಪ್ಪ ಬದಿಕಾನ,ಲಕ್ಷ್ಮಣ ಉಗ್ರಾಣಿಮನೆ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣ ರೈ, ಮಾಜಿ ನಿರ್ದೇಶಕ ರುಕ್ಕಯ್ಯ ಆಲಂಕಲ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಮಾಜಿ ಸದಸ್ಯರಾದ ದಿವ್ಯಲತಾ ಚೌಟಾಜೆ, ಡಿ.ಸಿ. ಬಾಲಚಂದ್ರ ದೇವರಗುಂಡ, ನವೀನ್ ಮುರೂರು, ಅನಿಲ್ ತೋಟಪ್ಪಾಡಿ, ನಾರಾಯಣ ಕೆದ್ಕಾರ್, ಬೂತ್ ಅಧ್ಯಕ್ಷ ಲೋಕೇಶ್ ಚೌಟಾಜೆ, ಬೂತ್ ಸಮಿತಿ ಕಾರ್ಯದರ್ಶಿ ರಂಜನ್ ಸೊರಂಜ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು,. ಪ್ರಮುಖರಾದ ಶ್ರೀಧರ್ ಭಟ್ ತೋಟಪ್ಪಾಡಿ, ದಿವಾಕರ ಶಿರಾಜೆ, ಆನಂದ ಬದಿಕಾನ, ಪೊಡಿಯ ಉದ್ದಂತಡ್ಕ, ಸಾವಿತ್ರಿ ಕೆದ್ಕಾರ್, ಸುರೇಶ್ ಚೌಟಾಜೆ, ಮಂಜುನಾಥ ಕುಕ್ಕೆಟ್ಟಿ, ಸುಂದರ ಕಾಡುಸೊರಂಜ, ಹರೀಶ್ ಕುಕ್ಕುಡೇಲು, ವಾಸುದೇವ ಬತ್ತಿಮನೆ, ರಾಜಣ್ಣ ಪೇರಾಲು ಮನೆ, ಉದಯ ಆಚಾರ್ಯ, ಶಂಕರನಾರಾಯಣ ಕಾರಂತ, ಪ್ರಕಾಶ್ ಕಣೆಮರಡ್ಕ, ಕೃಷ್ಣಪ್ರಸಾದ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಮೋಹಿನಿ, ಪ್ರಶಾಂತ್, ಕೇಶವ ಮೂರ್ತಿ ಹೆಬ್ಬಾರ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಪ್ರತಿಮಾ, ತಾ.ಪಂ.ಮಾಜಿ ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ರಾಜೇಂದ್ರ ಭಟ್ ಏರ್ಕಲ್ಪಾಡಿ, ಚಂದ್ರಶೇಖರ ತೋಟಪ್ಪಾಡಿ, ದಾಮೋದರ ಆಚಾರ್ಯ , ಪ್ರಖ್ಯಾತ್ ವಾಗ್ಲೆ, ಹೇಮಂತ್ ಗೌಡರಮನೆ, ದಿನೇಶ್ ರೈ ದರ್ಖಾಸ್ತು,ದಿವಾಕರ ಶಿವಾಜೆ, ಮಂಜುನಾಥ ಪರಪ್ಪೆ ಗ್ರಾಮಸ್ಥರು ಉಪಸ್ಥಿತರಿದ್ದರು.
















