ಸುಳ್ಯ: ಇಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲೈನ್ಸ್ ಮತ್ತು ಫರ್ನೀಚರ್ಸ್ ಕ್ಷೇತ್ರದಲ್ಲಿ ಸುಳ್ಯದ ಬ್ರಾಂಡ್ ಆಗಿರುವ ‘ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿ ಹೆಚ್ಚುವರಿಯಾಗಿ ವಿವಿಧ ಪ್ರಸಿದ್ಧ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಐಟಂಗಳು ಸೇರ್ಪಡೆಗೊಂಡಿದೆ. ವಿಶ್ವ ಪ್ರಸಿದ್ಧ ಟಾಟಾ ಕಂಪೆನಿಯ ಎಲ್ಲಾ ಇಲೆಕ್ಟ್ರಾನಿಕ್ಸ್ ವಸ್ತುಗಳು ಇತ್ತೀಚೆಗೆ ಸೇರ್ಪಡೆಯಾಗಿದ್ದವು.
ಟಾಟಾ ಇಲೆಕ್ಟ್ರಾನಿಕ್ಸ್ ಐಟಂಗಳ ಸುಳ್ಯ ತಾಲೂಕಿನ
ಏಕೈಕ ಅಧಿಕೃತ ಮಾರಾಟಗಾರರು ಇವರು. ಟಾಟಾ ಕ್ರೋಮ್ ಇಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿ ವಿವಿಧ ಕಂಪೆನಿಗಳ ಗೃಹೋಪಯೋಗಿ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದೆ. ಇದರ ಜೊತೆಗೆ ಇದೀಗ ಮಿಡೀಯ, ಎಲ್ಲಾಯಿಡ್ ಮತ್ತಿತರ
ಪ್ರಸಿದ್ಧ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ವಸ್ತುಗಳು ಅಪೂರ್ವ ಸಂಗ್ರಹ ಬಂದಿದೆ.
ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಪ್ರಸಿದ್ಧ ಬ್ರಾಂಡೆಡ್ ಕಂಪೆನಿಗಳ ವಸ್ತುಗಳನ್ನೇ ಮಾರಾಟ ಮಾಡುತಿದೆ. ಬ್ರಾಂಡೆಡ್ ಐಟಂಗಳ ಮಹಾಮೇಳವೇ ಇಲ್ಲಿ ಮೇಳೈಸಿದೆ. ಟಾಟಾ ಕ್ರೋಮಾ ಮಾತ್ರವಲ್ಲದೆ

ಸ್ಯಾಮ್ಸಂಗ್,ಎಲ್ಜಿ, ಸೋನಿ, ಪೀಜಿಯನ್, ಪಾನಾಸೋನಿಕ್, , ಐಎಫ್ಬಿ, ವರ್ಲ್ಪೂಲ್, ಹೈಯರ್, ಕೆಲ್ವಿನೇಟರ್, ಪ್ರೆಸ್ಟೀಜ್, ವಿಗಾರ್ಡ್, ಹೆಚ್ಪಿ, ಡೆಲ್, ಬೋಶ್ ಹೀಗೆ ಎಲ್ಲಾ ಕಂಪೆನಿಗಳ ವೈವಿಧ್ಯಮಯ, ಅತ್ಯಾಧುನಿಕ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಅತೀ ಕಡಿಮೆ ದರದಲ್ಲಿ ಸಫಲ ಉದ್ಯಮದಲ್ಲಿ ಲಭ್ಯವಿದೆ.
ಎಸಿಗೆ ಭರಪೂರ ಡಿಮಾಂಡ್:
ಸುಳ್ಯ ತಾಲೂಕಿನಲ್ಲಿ ಬೇಸಿಗೆ ಈ ಬಾರಿ ಕಠಿಣವಾಗಿದೆ. 37 ರಿಂದ 40 ಡಿಗ್ರಿ ತನಕ ಏರಿದ ಉಷ್ಣಾಂಶ,ಭಾರೀ ಸೆಕೆಯ ಅನುಭವ ಉಂಟಾಗಿದೆ. ಇದ್ದರಿಂದ ಎಸಿಗೆ ಭಾರೀ ಡಿಮಾಂಡ್ ಕಂಡು ಬಂದಿದೆ ಎಂದು ಸಫಲ ಉದ್ಯಮ ಮಳಿಗೆಯ ಪಾಲುದಾರರು ತಿಳಿಸಿದ್ದಾರೆ.ಇದಕ್ಕೆಂದೇ ಎಸಿಯ ಅಪೂರ್ವ ಸಂಗ್ರಹವೇ ಬಂದಿದೆ. ವಿವಿಧ ಕಂಪೆನಿಗಳ ಎಸಿಗಳು ಇಲ್ಲಿ

ಲಭ್ಯವಿದ್ದು ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಕಂಪೆನಿಗಳ ಎಸಿಗಳು ಬಂದಿದೆ. ವೋಲ್ಟಾಸ್, ಐಎಫ್ಬಿ, ಬ್ಲೂಸ್ಟಾರ್, ಗೋದ್ರೇಜ್, ಡೈಕಿನ್, ವರ್ಲ್ ಫೂಲ್, ಪಾನಾಸೋನಿಕ್ ಹೀಗೆ ವಿವಿಧ ಕಂಪೆನಿಗಳ ಎಸಿಗಳು ಇದೆ. ಇನ್ವರ್ಟರ್, ಬ್ಯಾಟರಿಗಳಿಗೂ ಬಾರೀ ಬೇಡಿಕೆ ಇದೆ. ಲಿಥಿಯಮ್ ಬ್ಯಾಟರಿಗಳಿಗೆ ತುಂಬಾ ಬೇಡಿಕೆ ಇದೆ ಎಂದು ಸಫಲ ಉದ್ಯಮ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.
20 ಕಿ.ಮಿ.ವ್ಯಾಪ್ತಿಯಲ್ಲಿ ಉಚಿತ ಡೆಲಿವರಿ:
ಸಫಲ ಉದ್ಯಮಕ್ಕೆ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಸಾಗಾಟಕ್ಕೆ ಸ್ವಂತ ವಾಹನ ಬಂದಿದ್ದು 20 ಕಿ.ಮಿ. ವ್ಯಾಪ್ತಿಯಲ್ಲಿ ಗ್ರಾಹಕರು ಖರೀದಿಸಿದ ವಸ್ತುಗಳನ್ನು ಉಚಿತವಾಗಿ ಸಾಗಾಟ ಮಾಡಿ ಕೊಡಲಾಗುವುದು.

ಆಕರ್ಷಕ ಆಫರ್ಗಳು:
ಸಫಲ ಉದ್ಯಮ ಸಂಸ್ಥೆಯಲ್ಲಿ ಆಕರ್ಷಕ ಆಫರ್ಗಳ ಮಹಾಮೇಳ ನಡೆಯುತ್ತಿದ್ದು ಪ್ರತಿ ಶನಿವಾರ ಮೆಗಾ ವೀಕೆಂಡ್ ಸೇಲ್, ಪ್ರತಿ ದಿನ ಆಕರ್ಷಕ ದರ ಕಡಿತ ಮಾರಾಟ ಜೊತೆಗೆ ಇಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರದಲ್ಲಿಯೇ ಹೊಸ ಪ್ರಯೋಗ ಕೋಂಬೋ ಆಫರ್ ನಡೆಯುತ್ತಿದೆ. ಗ್ರಾಹಕರಿಗೆ ಇಷ್ಟವಾದ ವಸ್ತುಗಳು ಇನ್ನಷ್ಟು ಕೈಗೆಟಕುವ ದರದಲ್ಲಿ
ಲಭ್ಯವಿದೆ. ಅಂಬೆಟಡ್ಕದ ಆರೋಹಿ ಎನ್ಕ್ಲೇವ್ನಲ್ಲಿ ವಿಶಾಲವಾಗಿ ತೆರೆದಿರುವ ಸುಳ್ಯದ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾಯಾಲೋಕ ಸಫಲ ಉದ್ಯಮ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಪ್ರಸಿದ್ಧ ಬ್ರಾಂಡ್ಗಳ ಆಕರ್ಷಕ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಸಾಮಾಗ್ರಿಗಳ ಅಪೂರ್ವ ಮತ್ತು ಅದ್ಭುತ ಸಂಗ್ರಹವೇ ಇದೆ. ಗುಣಮಟ್ಟದಲ್ಲಿ ರಾಜಿ ಇಲ್ಲದ, ಅತೀ ಕಡಿಮೆ ದರದಲ್ಲಿ ವಿಶೇಷ ದರ ಕಡಿತದೊಂದಿಗೆ ಭರ್ಜರಿ ಮಾರಾಟ ನಡೆಯುತಿದೆ.

ವೀಕೆಂಡ್ ಮೆಗಾ ಸೇಲ್:
ಸಫಲ ಉದ್ಯಮದಲ್ಲಿ ವಾರ ಪೂರ್ತಿ ಆಕರ್ಷಕ ಆಫರ್ಗಳೊಂದಿಗೆ ವಿಶೇಷ ಮಾರಾಟ ನಡೆಯುತ್ತಿದೆ. ಜೊತೆಗೆ ವಾರದ ಶನಿವಾರ ವಿಶೇಷ ಮಾರಾಟ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಶನಿವಾರ ಮೆಗಾ ವೀಕೆಂಡ್ ಸೇಲ್ ನಡೆಯುತಿದೆ. ವೀಕೆಂಡ್ ದಿನ ಖರೀದಿ ನಡೆಸಿದ ಗ್ರಾಹಕರಿಗೆ ಡ್ರಾ ಮೂಲಕ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಪ್ರತಿ ದಿನ ನೀಡುವ ನೂತನ ದರ ಕಡಿತ ಮಾರಾಟ ಮತ್ತು ಕೋಂಬೋ ಆಫರ್ ಇದೆ.
ಕೋಂಬೋ ಆಫರ್..!
ಸುಳ್ಯದ ಇತಿಹಾಸದಲ್ಲಿಯೇ ಇಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ವೈವಿಧ್ಯಮಯ ದರ ಕಡಿತದದ ಸ್ಲಾಬ್ಗಳನ್ನು ಘೋಷಿಸಿರುವ ಸಫಲ ಉದ್ಯಮ ಗ್ರಾಹಕರಿಗಾಗಿ ‘ಕೋಂಬೋ ಆಫರ್’ ಎಂಬ ಹೊಸ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.ಅಂದರೆ ಸಾಮಾನ್ಯವಾಗಿ ಕೆಲವು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿಗೆ ಶೇ.25ರಷ್ಟು ದರ ಕಡಿತ ಮಾರಾಟ ಇದೆ ಎಂದಾದರೆ, ಎರಡು ಇಲೆಕ್ಟ್ರಾನಿಕ್ಸ್ ಐಟಮ್ ಒಟ್ಟಿಗೆ ಖರೀದಿಸಿದರೆ ಶೇ.5ರಷ್ಟು ಹೆಚ್ಚುವರಿಯಾಗಿದರ ಕಡಿತ ಮಾಡಲಾಗುತ್ತದೆ. ಅಲ್ಲದೆ ಎರಡು ವಸ್ತುಗಳು ಸೇರಿ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಆದರೆ ಮತ್ತೆ ಹೆಚ್ಚುವರಿ ಶೇ.3 ದರ ಕಡಿತ ಮಾಡಲಾಗುತ್ತದೆ. ಅಂದರೆ ಸಾಮಾನ್ಯ ಖರೀದಿಗೆಶೇ.25 ಆಫರ್ ಇರುವ ಐಟಂಗೆ ಕೋಂಬೋ ಖರೀದಿ ಮಾಡಿದಲ್ಲಿ ಅದು

ಹೆಚ್ಚುವರಿ ಶೇ.5 ಹಾಗೂ, ಶೇ.3 ಸೇರಿದರೆ ಶೇ.33 ದರ ಕಡಿತ ಮಾಡಿದಂತಾಗುತ್ತದೆ. ಅದರಂತೆ ಕೆಲವು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿಗೆ ಶೇ.50 ದರ ಕಡಿತ ಘೋಷಿಸಲಾಗಿದೆ. ಕೋಂಬೋ ಆಫರ್ನಲ್ಲಿ ಎರಡು ವಸ್ತುಗಳು 10 ಸಾವಿರಕ್ಕಿಂತ ಮೇಲ್ಪಟ್ಟರೆ ಶೇ.58 ಕಡಿತ ಆಗುತ್ತದೆ, ಕೆಲವು ಸಾಮಾಗ್ರಿಗಳಿಗೆ ಶೇ.55 ದರ ಕಡಿತ ಮಾರಾಟ ಇದ್ದದ್ದು ಶೇ.63ರವರೆಗೆ ಕಡಿತದ ಲಾಭ ದೊರೆಯಲಿದೆ. ಹೀಗೆ ಸಫಲ ಉದ್ಯಮದಲ್ಲಿ ದರ ಕಡಿತ ಮಾರಾಟದ ಮಹಾಪೂರವೇ ಘೋಷಿಸಲಾಗಿದೆ. ದರ ಕಡಿತದಲ್ಲಿ ಆಕರ್ಷಕ ಸ್ಲಾಬ್ಗಳನ್ನು ಘೋಸಿಸಿದ್ದು ವಿವಿಧ ಬ್ರಾಂಡೆಡ್ ಐಟಂಗಳಿಗೆ ಶೇ.15ರಿಂದ ಶೇ.63ರ ವರೆಗೆ ವಿವಿಧ ಸ್ತರದ ಡಿಸ್ಕೌಂಟ್ ಲಭ್ಯವಿದೆ. ಈ ರೀತಿಯ ದರ ಕಡಿತ ಮಾರಾಟ ಎಲ್ಲಾ ದಿನ ನಿರಂತರ ಇರಲಿದೆ, ಶನಿವಾರದ ಮೆಗಾ ವೀಕೆಂಡ್ ಸೇಲ್ನಲ್ಲಿ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡುವುದು ಈ ದಿನದ ವಿಶೇಷ ಎಂದು ಸಫಲ ಉದ್ಯಮ ಮಳಿಗೆಯ ಪಾಲುದಾರರು ತಿಳಿಸಿದ್ದಾರೆ.












