ಸುಳ್ಯ:ಶುಭಾರಂಭಗೊಂಡು ಕೇವಲ ಆರು ತಿಂಗಳಲ್ಲಿ ಸುಳ್ಯದ ವಾಣೀಜ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ‘ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿ ಇನ್ನು ಆಕರ್ಷಕ ಫರ್ನೀಚರ್ಗಳ ಮಹಾಮೇಳ..! ಹೌದು ಸಫಲ ಉದ್ಯಮ ಗೃಹೋಪಕರಣಗಳ ಮಳಿಗೆಯಲ್ಲಿ ಇಲೆಕ್ಟ್ರಾನಿಕ್ಸ್ ವಸ್ತುಗಳ ಜೊತೆಗೆ ಮನಕ್ಕೊಪ್ಪುವ ಆಕರ್ಷಕ ಫರ್ನೀಚರ್ಗಳನ್ನು ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಪೀಠೋಪಕರಣಗಳ

ಅಪೂರ್ವ ಸಂಗ್ರಹವೇ ಸಫಲ ಉದ್ಯಮಕ್ಕೆ ಬಂದಿದೆ. ಆಕರ್ಷಕ ಗ್ಲಾಸ್, ತ್ರಿಡಿ ಗ್ಲಾಸ್ಗಳ ಮರದ ಮತ್ತು ಮೆಟಲ್ನ ಡೈನಿಂಗ್ ಟೇಬಲ್ಗಳು ಮತ್ತು ಚೆಯರ್ಗಳು, ವೈವಿದ್ಯಮಯ ವಿವಿಧ ಗಾತ್ರದ ಮಂಚಗಳು, ಕಾಟ್ಗಳು, ಅಪೂರ್ವ ಮತ್ತು ಆಕರ್ಷಕ ಶ್ರೇಣಿಯ ಬೆಡ್ಗಳು, ಫೋಂ ಬೆಡ್ಗಳು, ಪ್ರಸಿದ್ಧ ಕಂಪೆನಿಗಳ ಮ್ಯಾಟ್ರಸ್ಗಳು ಬಂದಿದೆ. ಮನಮೋಹಕ ಸೋಪಾ ಸೆಟ್ಗಳು, ವೈವಿಧ್ಯಮಯ ಚೆಯರ್ಗಳು, ಡಾನ್ಸಿಂಗ್ ಚೆಯರ್, ಸುಂದರವಾದ ಗೋದ್ರೇಜ್ ಅಲ್ಮೆರಾಗಳು, ಟಿವಿ ಸ್ಟಾಂಡ್, ಏರ್ಪೋರ್ಟ್ ಚೆಯರ್, ಕಚೇರಿ ಟೇಬಲ್ಗಳು, ಟಿಫಾಯ್ಗಳು, ಮರ ಹಾಗೂ ಫೈಬರ್ನ ವೈವಿಧ್ಯಮಯ ಚೆಯರ್ಗಳು, ಡ್ರೆಸ್ಸಿಂಗ್ ಟೇಬಲ್,
ಹೀಗೆ ಮನೆ, ಕಚೇರಿ ಸೇರಿ ಎಲ್ಲಾ ಕಡೆ ಬೇಕಾಗುವ ಎಲ್ಲಾ ತರಹದ

ಅತ್ಯುತ್ತಮ ಆಯ್ಕೆಯ ಫರ್ನೀಚರ್ಗಳು ಬಂದಿದೆ. ಅತ್ಯುತ್ತಮ ಗುಣಮಟ್ಟದ ಫರ್ನೀಚರ್ಗಳು ಅತೀ ಕಡಿಮೆ ದರದಲ್ಲಿ ಆಕರ್ಷಕ ಆಫರ್ಗಳೊಂದಿಗೆ ಖರೀದಿಸಬಹುದು ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ. ಇಎಂಐ ವ್ಯವಸ್ಥೆಯೂ ಲಭ್ಯವಿದೆ.
ಸಫಲ ಉದ್ಯಮದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಖರೀದಿಗೆ
ಪ್ರತಿ ದಿನ ಆಕರ್ಷಕ ದರ ಕಡಿತ ಮಾರಾಟ, ಕೋಂಬೋ ಆಫರ್,ಪ್ರತಿ ಶನಿವಾರ ವಿಶೇಷ ದರ ಕಡಿತ ಮಾರಾಟದ ಹಾಗೂ ಸ್ಪೆಷಲ್ ಗಿಪ್ಟ್ ನೀಡುವ ಮೆಗಾ ವೀಕೆಂಡ್ ಸೇಲ್ ಕೂಡ ಚಾಲ್ತಿಯಲ್ಲಿದೆ.
ಸುಳ್ಯದ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮತ್ತು ಫರ್ನೀಚರ್ ಗೃಹೋಪಯೋಗಿ ವಸ್ತುಗಳ ಮಾಯಾಲೋಕ ಸಫಲ ಉದ್ಯಮ ಮಳಿಗೆ

ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಸುಳ್ಯದ ಐದು ಮಂದಿ ಯುವಕರು ಸೇರಿ ಆರಂಭಿಸಿದ ಸಫಲ ಉದ್ಯಮ ಕೇವಲ 6 ತಿಂಗಳಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಶಾಂತ ಸುಂದರ ಪರಿಸರ ಅಂಬೆಟಡ್ಕದ ಆರೋಹಿ ಎನ್ಕ್ಲೇವ್ನಲ್ಲಿ ವಿಶಾಲವಾದ
ಮಳಿಗೆಯಲ್ಲಿ ತೆರೆದಿರುವ ಸಫಲ ಉದ್ಯಮದಲ್ಲಿ ಪ್ರಸಿದ್ಧ ಬ್ರಾಂಡ್ಗಳ ಆಕರ್ಷಕ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಸಾಮಾಗ್ರಿಗಳ ಅಪೂರ್ವ ಮತ್ತು ಅದ್ಭುತ ಸಂಗ್ರಹವೇ ಇದೆ. ಗುಣಮಟ್ಟದಲ್ಲಿ ರಾಜಿ ಇಲ್ಲದ, ಆದರೆ ಅತೀ ಕಡಿಮೆ ದರದಲ್ಲಿ ವಿಶೇಷ ದರ ಕಡಿತದೊಂದಿಗೆ ಗ್ರಾಹಕರ

ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಬೆಳೆದು ಸಫಲ ಉದ್ಯಮ ಸಫಲತೆಯೆಡೆಗೆ ಮುನ್ನುಗ್ಗಿದೆ. ಇದೀಗ ಮಳಿಗೆ ತುಂಬಾ ಇಲೆಕ್ಟ್ರಾನಿಕ್ಸ್ ಉಪಕರಣಗಳ ಜೊತೆಗೆ ಫರ್ನೀಚರ್ಗಳು ತುಂಬಿದ್ದು ಸಫಲ ಉದ್ಯಮ ತನ್ನ ಮೆರುಗನ್ನು ಹೆಚ್ಚಿಸಿದೆ. ಮತ್ತೆ ತಡವೇಕೆ... ನಿಮ್ಮ ಕನಸಿನ ಮನೆಯನ್ನು ಅಲಂಕರಿಸಲು.. ನವ ನವೀನ ಗೃಹೋಪಕರಣಗಳಿಗಾಗಿ ಇಂದೇ ಭೇಟಿ ಕೊಡಿ..!














