ಸುಳ್ಯ:ಇಂಟೆಕ್ ಸ್ನೇಹಸಂಗಮ ರಿಕ್ಷಾ ಯೂನಿಯನ್ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜ್ಯೋತಿ ವೃತ್ತದ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್ನಲ್ಲಿ ನಡೆಯಿತು. ಜಿ.ಪಂ.ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿದರು. ಇಂಟೆಕ್ ತಾಲೂಕು
ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಎಂ.ವೆಂಕಪ್ಪಗೌಡ, ಪದ್ಮನಾಭ ಹರ್ಲಡ್ಕ. ದಯಾನಂದ ಬಳ್ಳಡ್ಕ. ಚಂದ್ರಶೇಖರ ಮಾಸ್ಟರ್. ಗೋಪಾಲಕೃಷ್ಣ ಮಾಸ್ಟರ್. ಚೇತನ್ ಕಜಗದ್ದೆ,ಭವಾನಿ ಶಂಕರ ಕಲ್ಮಡ್ಕ, ಅರುಣ ಕ್ರಾಸ್ತಾ,ಲತೀಶ್ ಬೀರಮಂಗಲ,ಮೊಹಮ್ಮದ್ ಕೇರ್ಪಳ, ಧೀರಾ ಕ್ರಾಸ್ತಾ, ಅಬೂಬಕ್ಕರ್ ಅಜ್ಜಾವರ, ಹರಿಶ್ಚಂದ್ರ ಪೆರಾಜೆ, ಚಂದ್ರಶೇಖರ, ಹರಿಶ್ಚಂದ್ರ ಪಂಡಿತ್,ರವಿಚಂದ್ರ ಕನಕಮಜಲು,ಐತಪ್ಪ ನಾಯ್ಕ್, ವಸಂತ, ಲತೀಫ್, ಅಬ್ದುಲ್ ರಝಾಕ್, ಇಕ್ಬಾಲ್,ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.









