ಬೆಂಗಳೂರು: ಚಂದ್ರಯಾನ-3 ಪ್ರಗ್ಯಾನ್ ರೋವರ್ ಚಂದ್ರನ ಮೇಲೆ 100 ಮೀಟರ್ ಗಿಂತಲೂ ಹೆಚ್ಚು ಕ್ರಮಿಸಿದೆ.
ಚಂದ್ರನ ಮೇಲೆ, ಪ್ರಗ್ಯಾನ್ ರೋವರ್ 100 ಮೀಟರ್ ಗಳಷ್ಟು ಪ್ರಯಾಣಿಸಿದೆ ಮತ್ತು ಮುಂದುವರಿಯುತ್ತಿದೆ” ಎಂದು ಇಸ್ರೋ ಎಕ್ಸ್ನ ನಲ್ಲಿ ತಿಳಿಸಿದೆ.ಚಂದ್ರನ ಹಗಲು ಎರಡಿ ದಿನದಲ್ಲಿ ಮುಗಿಯಲಿದ್ದು ಬಳಿಕ ರೋವರ್ ಸ್ಲೀಪಿಂಗ್ ಮೋಡ್ಗೆ ಜಾರಿಕೊಳ್ಳಲಿದೆ. ರೋವರ್ ಮತ್ತು ಲ್ಯಾಂಡರ್ ಅನ್ನು ಸ್ಲೀಪಿಂಗ್ ಮೋಡ್ಗಡ ಹಾಕುವ ಪ್ರಕ್ರಿಯೆ ಎರಡು ದಿನದಲ್ಲಿ ಪ್ರಾರಂಭವಾಗಲಿದೆ. ಏಕೆಂದರೆ ಅವುಗಳು ಚಂದ್ರನಲ್ಲಿಯ ಅತಿ ಶೈತ್ಯದ ರಾತ್ರಿಯನ್ನು ಕಳೆಯಬೇಕಾಗಿದೆ.
previous post