ಪೆರುವಾಜೆ: ಪೆರುವಾಜೆ ಮುನೀರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.ಮದರಸ ಅದ್ಯಕ್ಷರಾದ ಜಮಾಲುದ್ದೀನ್ ಕೆ ಎಸ್ ಬೆಳ್ಳಾರೆ ಯವರು ದ್ವಜಾರೋಹಣ ನೆರವೇರಿಸಿದರು. ಮದರಸ ಅಧ್ಯಾಪಕರಾದ
ಮಹಮ್ಮದ್ ರಫೀಕ್ ಮುಸ್ಲಿಯಾರ್ ಅವರು ದುವಾ ಮಾಡಿ, ಪ್ರಾಸ್ತವಿಕ ಭಾಷಣ ಮಾಡಿದರು, ಕಾರ್ಯಕ್ರಮದಲ್ಲಿ ಮದ್ರಸ ಉಪಾದ್ಯಕ್ಷರಾದ ಉಮ್ಮರ್ ಪೆರುವಾಜೆ , ಪ್ರದಾನ ಕಾರ್ಯದರ್ಶಿ ಕಮಾಲ್ ಪೆರುವಾಜೆ, ಕೋಶಾದಿಕಾರಿ ಸುಲೈಮಾನ್ ಪೆರುವಾಜೆ, ಮಮ್ಮುಂಞಿ, ಹನೀಪ್ ಪೆರುವಾಜೆ ಹಾಗೂ ವಿದ್ಯರ್ಥಿಗಳು ಭಾಗವಹಿಸಿದ್ದರು