ಪಂಜ:ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗಣಪತಿ ಹವನ, ಸಾಮೂಹಿಕ ಅಪ್ಪ ಕಜ್ಜಾಯ ಸೇವೆ, ಕದಿರು ವಿತರಣೆ ಜರುಗಲಿದೆ. ಪೂರ್ವಾಹ್ನ ಗಂಟೆ 7ಕ್ಕೆ ದೇಗುಲದ ಜೇಸಿ’ “ಕದಿರು “ಗದ್ಧೆ ಯಿಂದ ಪೂಜೆ ನಡೆದು ದೇಗುಲಕ್ಕೆ ಕದಿರು ತರುವುದು. ಪೂರ್ವಾಹ್ನ ಗಂಟೆ 8.30 ರಿಂದ ಭಕ್ತರಿಗೆ ಕದಿರು ವಿತರಣೆ ಜರುಗಲಿದೆ .ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.