ಪಂಜ: ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ
ಹಸಿರು ಕಾಣಿಕೆಯ ಮೂಲಕ ಹಾಗು ದ್ವಜಸ್ತಂಬಕ್ಕೆ ಇಡಲು ಭಕ್ತರು ದೇಗುಲಕ್ಕೆ ಸಮರ್ಪಿಸಿದ ಹಣ್ಣು ಅಡಿಕೆ, ಸುಲಿದ ತೆಂಗಿನ ಕಾಯಿ ಹಾಗು ಸುಲಿಯದ ತೆಂಗಿನಕಾಯಿಯನ್ನು ಫೆ.9ರಂದು ಸಂಜೆ 4ಕ್ಕೆ
ಏಲಂ ಕರೆಯಲಾಗುತ್ತದೆ. ಭಕ್ತರು
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್
ಅಧ್ಯಕ್ಷರು (9448468247),ಸಂತೋಷ್ ಕುಮಾರ್ ರೈ ಸಂಚಾಲಕರು (9901970312),ಪವನ್ ಪಲ್ಲತಡ್ಕ ಸಂಚಾಲಕರು (9008219773)
ಶರತ್ ಕುದ್ವ ಸಂಚಾಲಕರು(9900584969) ಇವರನ್ನು ಸಂಪರ್ಕಿಸಬಹುದು