ಪನಜಿ: ಖ್ಯಾತ ನಟ ನಾನಾ ಪಾಟೇಕರ್ (75) ನಿಧನರಾಗಿದ್ದಾರೆ. ಅವರು ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸಮೀಪದ
ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.ದೇಶಕಂಡ ಶ್ರೇಷ್ಠ ನಟದಲ್ಲಿ ಒಬ್ಬರೆನಿಸಿರುವ ನಾನಾ ಪಾಟೇಕರ್, ಪರಿಂದಾ, ಕ್ರಾಂತಿವೀರ್, ಅಬ್ ತಕ್ ಛಪ್ಪನ್ ಮತ್ತು ವೆಲ್ಕಮ್ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಮನೆಮಾತಾಗಿದ್ದಾರೆ.







