ಸುಳ್ಯ:ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಮೂರನೇ ತಿಂಗಳ ಬಂಪರ್ ಬಹುಮಾನದ ಅದೃಷ್ಟ ಗ್ರಾಹಕರ ಆಯ್ಕೆ ನ.15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಇಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ನಡೆಯಿತು. ಒಂದು ಲಕ್ಷ ಮೊತ್ತದ ಇಲೆಕ್ಟ್ರಾನಿಕ್ಸ್ ಐಟಂಗಳ ಬಹುಮಾನದ ಅದೃಷ್ಟ ಗ್ರಾಹಕರಾಗಿ
ಕಾರ್ಡ್ ಸಂಖ್ಯೆ 7229 ಸಂತೋಷ್ ಉಬರಡ್ಕ ಆಯ್ಕೆಯಾಗಿದ್ದಾರೆ.ಅದೃಷ್ಟ ಗ್ರಾಹಕರ ಆಯ್ಕೆಯನ್ನು ಸುಳ್ಯದ ಕೋಟೆಕಲ್ ಆರ್ಯ ವೈದ್ಯ ಶಾಲೆಯ ವ್ಯೆದ್ಯರಾದ ಪ್ರಶಾಂತ್ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಗ್ರಾಹಕ ಅಶ್ವಥ್,ಸಂಸ್ಥೆಯ ಪಾಲುದಾರರು, ಸಿಬ್ಬಂದಿಗಳು, ಉಪಸ್ಥಿತರಿದ್ದರು.















