ಮಂಗಳೂರು: ಮಂಗಳೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಚೀಫ್ ಮಿನಿಸ್ಟರ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಖ್ಯಾತ ಬ್ಯಾಂಡಿಟನ್ ಆಟಗಾರರಾದ
ಅರುಣ್ ಪುವಯ್ಯ ಹಾಗೂ ಅಶೋಕ್ ಅವರನ್ಮು ಸನ್ಮಾನಿಸಲಾಯಿತು.
ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್,ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಅಧ್ಯಕ್ಷರಾದ ಮನೋಜ್ ಕುಮಾರ್, ಎಂಎಲ್ ಸಿ ಐವನ್ ಡಿಸೋಜ, ಪುತ್ತೂರು ಶಾಸಕ ಅಶೋಕ್ ರೈ,ಮಂಜುನಾಥ ಭಂಡಾರಿ, ನಜೀರ್ ಅಹಮ್ಮದ್, ರಮನಾಥ ರೈ, ಅಭಯಚಂದ್ರ ಜೈನ್ ಲಾವಣ್ಯ ಬಳ್ಳಾಲ್,ಅರುಣ್ ಮಾಚಯ್ಯ, ಕೆ.ಹರಿಶ್ಕುಮಾರ್ ಪದ್ಮರಾಜ್ ಪೂಜಾರಿ,ಹಾಗೂ ಇನ್ನಿತರರು ಉಪಸ್ಥಿತರಿದ್ದರು.















