ಸುಳ್ಯ:ಸುಳ್ಯ ತಾಲೂಕು ಕೃಷಿಕ ಸಮಾಜದ ಕಾರ್ಯಾಲಯ ನಿರ್ಮಾಣಕ್ಕೆ ನಿವೇಶನಕ್ಕಾಗಿ ತಹಶೀಲ್ದಾರರು ಸುಳ್ಯ ಇವರಿಗೆ ಮನವಿ ನೀಡಲಾಯಿತು, ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ. ಟಿ, ಪ್ರಧಾನ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಅದ್ದಂತಡ್ಕ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಕೋಲ್ಚಾರ್ ಕೃಷಿಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್, ನಿರ್ದೇಶಕರಾದ ಶರತ್ ಅಡ್ಕಾರ್, ಕುಮಾರಸ್ವಾಮಿ, ರುಕ್ಮಯ್ಯ ಗೌಡ, ಸುಧಾಕರ ಪ್ರಭು, ನಾರಾಯಣ ಅಲಂಕಲ್ಯ, ಹರಿಪ್ರಸಾದ್ ಕುರುಂಜಿ, ಮನ್ಮಥ ಅಡ್ಪಂಗಾಯ, ಅಣ್ಣಾಜಿ ಗೌಡ ಮೊದಲಾದವರು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
next post















