ಕೇನ್ಯ: ಕೇನ್ಯ ಗ್ರಾಮದ ಕಾಯೇರ್ತಡ್ಕ ಶ್ರೀ ಹೊಸಮ್ಮ ದೈವದ 28ನೇ ವರ್ಷದ ನೇಮೋತ್ಸವವು ಮಾ. 08ರಂದು ರಾತ್ರಿ ನಡೆಯಿತು
ಸಂಜೆ ದೈವದ ಭಂಡಾರ ಹಿಡಿದು ಬಳಿಕ ನೇಮೋತ್ಸವ ನಡೆಯಿತು. ನೇಮೋತ್ಸವದ ಮುಖ್ಯಸ್ಥರಾದ ಕಿಶೋರ್ ರೈ ಕಂಡೆಬಾಯಿ, ಪಂಜ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾಸ್ ಕಾನತ್ತೂರ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಆಗಮಿಸಿ ಹೊಸಮ್ಮ ದೈವದ ಪ್ರಸಾದ ಸ್ವೀಕರಿಸಿದರು.
previous post