ಸುಳ್ಯ:ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ. ಸಮಿತಿಯ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕರು, ಭವಾನಿಶಂಕರ್ ಕಲ್ಮಡ್ಕ, ಶ್ರುತಿ, ಕುಸುಮಾವತಿ, ಜತ್ತಪ್ಪ ರೈ ದೇವಸ್ಯ, ಗೋಕುಲ್ ದಾಸ್ ಸುಳ್ಯ, ಬಿ.ಕೆ. ವಿಠಲ, ಅಟಲ್ ನಗರ, ಎಂ.ವೆಂಕಪ್ಪ ಗೌಡ, ಎಸ್.ಕುಶಾಲಪ್ಪ ಗೌಡ ಸೂರ್ತಿಲ ಆಯ್ಕೆಯಾಗಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.