ಸುಳ್ಯ: ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಅಡಳಿತಧಿಕಾರಿಯಾಗಿ ದೇವಸ್ಥಾನದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಉಪತಹಶೀಲ್ದಾರ್ ಚಂದ್ರಕಾಂತ. ಎಂ. ಆರ್ ಅವರನ್ನು ದೇವಸ್ಥಾನದ ಪರವಾಗಿ
ತಂತ್ರಿವರ್ಯರು ಇಂದು ಶಾಲು ಹೊದಿಸಿ ಫಲ, ಪುಷ್ಪ, ಪ್ರಸಾದ, ನೀಡಿ ಗೌರವಿಸಿದರುಪ್. ಮುಖರಾದ ಕೃಷ್ಣ ಕಾಮತ್, ಪಿ.ಕೆ.ಉಮೇಶ್, ನಾರಾಯಣ ಕೇಕಡ್ಕ, ಎ.ಟಿ.ಕುಸುಮಾಧರ, ಚಂದ್ರಶೇಖರ ಅಡ್ಪಂಗಾಯ, ವಿಟಲ್ ಬಾನೂರು, ದೇವಿಪ್ರಸಾದ್ ಕುದ್ಪಾಜೆ, ನವೀನ್ ಕುದ್ಪಾಜೆ, ಸದಾನಂದ ಮೂಲೆಮಜಲು, ನಮಿತ.ಎ.ಟಿ, ಅರ್ಚಕರಾದ ನೀಲಕಂಠ, ತಂತ್ರಿವರ್ಗದವರು ಉಪಸ್ಥಿತರಿದ್ದರು.