ಸುಳ್ಯ:ಕರ್ನಾಟಕದಲ್ಲಿ ಪ್ರಥಮವಾಗಿ ಸಮಸ್ತ ಅಧೀನದ ವಿಧ್ಯಾಭ್ಯಾಸ ಪದ್ಧತಿ SNEC SHE STREAM ಇದರ ಕಟ್ಟಡ ದ ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ಮೇ 16 ರಂದು ಬೆಳಿಗ್ಗೆ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಕ ರಿಫಾಯಿಯ್ಯಾ ನಗರಕ್ಕೆ ಆಗಮಿಸಲಿದ್ದಾರೆ ಎಂದು ಎಸ್ಕೆಎಸ್ಎಸ್ಎಫ್ ಮುಖಂಡರಾದ
ಸಿದ್ದಿಕ್ ಅಡ್ಕ ತಿಳಿಸಿದ್ದಾರೆ.