ಗೂನಡ್ಕ:ಹಿಮಾಯತುಲ್ ಇಸ್ಲಾಂ ಜಮಾಅತ್ ಇದರ ವತಿಯಿಂದ ಪವಿತ್ರ ಈದುಲ್ ಅಝ್ಹಾ ವಿಶೇಷ ಪ್ರಯುಕ್ತ ವಿಶೇಷ ಪ್ರಾರ್ಥನಾ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು.ಖತೀಬರಾದ
ಯು ಕೆ ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿ ನೇತೃತ್ವ ವಹಿಸಿದ್ದರು ಮುಅಝ್ಝಿರಿ ಲತೀಪ್ ಸಖಾಪಿ ಸುಳ್ಯ ಉಪಸ್ಥಿತರಿದ್ದರು
ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ ರು ಹಾಗೂ ಸದಸ್ಯರು ಮತ್ತು ಸಮಸ್ತ ಜಮಾಅತರು,ಸಂಘ ಸಂಸ್ಥಗಳ ಮತ್ತು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದರು.