ಹೂಸ್ಟನ್:ಫಿಫಾ ವಿಶ್ವಕಪ್ನಲ್ಲಿ ಬಲಿಷ್ಠ ಜರ್ಮನಿ ತಂಡಕ್ಕೆ ಭರ್ಜರಿ ಗೆಲುವು ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಜರ್ಮನಿ 7-1 ಗೋಲುಗಳ ಅಂತರದಲ್ಲಿ ಕ್ಯೂರಸಾವೊ ತಂಡವನ್ನು ಮಣಿಸಿತು. ಇತರ ಪಂದ್ಯಗಳಲ್ಲಿ
ಇಕ್ವಡೋರ್ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಐವರಿಕೋಸ್ಟ್ ಮಣಿಸಿತು.ಜಪಾನ್ ಮತ್ತು ನೆದರ್ಲೆಂಡ್ಸ್ ಪಂದ್ಯ(2-2) ಡ್ರಾದಲ್ಲಿ ಕೊನೆಗೊಂಡಿತು.ಡಿಗ್ರೂಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 2-0 ಗೋಲುಗಳ ಅಂತರದಲ್ಲಿ ತುರ್ಕಿ ತಂಡವನ್ನು ಮಣಿಸಿತು.ಸ್ಕೋಟ್ಲ್ಯಾಂಡ್ ತಂಡವು 1-0 ಅಂತರದಲ್ಲಿ ಹೆಯ್ಟಿ ತಂಡವನ್ಮು ಮಣಿಸಿತು.















