ಸುಳ್ಯ:ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು ದಸರಾ ಪ್ರಯುಕ್ತ 3 ಕಿಲೋಮೀಟರ್ ಮ್ಯಾರಥಾನ್ ಬಾಲಕಿಯರ ವಿಭಾಗದಲ್ಲಿ ಸುಳ್ಯ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ 9 ನೇ ತರಗತಿಯ ಅವಳಿ ವಿದ್ಯಾರ್ಥಿಗಳಾದ ಹಿಮನ್ಯ ದ್ವಿತೀಯ ಸ್ಥಾನ, ಹಿಮಶ್ರೀ ಚತುರ್ಥ ಸ್ಥಾನ ಹಾಗೂ ಇವರ ತಂದೆ ತಾರಾನಾಥ ಪುರುಷರ ವಿಭಾಗದಲ್ಲಿ 10 ಕಿಲೋಮೀಟರ್ ಮ್ಯಾರಥಾನ್ನಲ್ಲಿ 6 ಸ್ಥಾನ ಪಡೆದು ಪದಕ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post








