ಗೂನಡ್ಕ: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ಸಂಪಾಜೆ ಗ್ರಾಮ ಗೂನಡ್ಕದ ಫೌಝೀಯ ಟಿ.ಕೆ. ಮತ್ತು ಎಮ್ಮೆಮಾಡು ಅಬ್ದುಲ್ ಜಲೀಲ್ ದಂಪತಿಗಳ ಪುತ್ರಿ ಫರೀಧ ಎನ್.ಎ. 594 ಅಂಕಗಳೊಂದಿಗೆ (91.38%)
ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ತೆಕ್ಕಿಲ್ ಶಾಲೆ ಗೂನಡ್ಕ, ಪ್ರೌಢ ಶಿಕ್ಷಣವನ್ನು ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು, ಪದವಿ ಶಿಕ್ಷಣವನ್ನು ನೆಹರು ಸ್ಮಾರಕ ಕಾಲೇಜು ಸುಳ್ಯದಲ್ಲಿ ಪಡೆದಿರುತ್ತಾರೆ.
previous post